Relationship ಒಂಟಿಯಾಗಿರುವವರು ತುಂಬಾ ಸಂತೋಷವಾಗಿರುತ್ತಾರೆ!: ಕಾರಣ?
newsics.com ಸಂಗಾತಿ ಹೊಂದಿರುವವರ ಜೀವನದಲ್ಲಿ ಸದಾ ಸಂತೋಷ ತುಂಬಿರುತ್ತದೆ. ಹಾಗಂತಾ ಸಂಗಾತಿ ಇಲ್ಲದವರು ಬೇಸರಪಟ್ಟುಕೊಳ್ಳಬೇಕಾಗಿಲ್ಲ. ಒಂಟಿಯಾಗಿರುವವರು ಕೂಡ ಸಂಗಾತಿ ಇದ್ದವರಿಗಿಂತ ಹೆಚ್ಚು ಸಂತೋಷವಾಗಿರುತ್ತಾರಂತೆ. ಒಂಟಿಯಾಗಿರುವವರು ಸಂತೋಷವಾಗಿರಲು ಅನೇಕ ಕಾರಣಗಳಿವೆ. ಯಶಸ್ಸಿನ ಮೆಟ್ಟಿಲು : ಒಂಟಿಯಾಗಿರುವವರು ಯಶಸ್ಸಿನ ಮೆಟ್ಟಿಲುಗಳನ್ನು ಸುಲಭವಾಗಿ ಏರಬಹುದು. ಕೆಲಸಕ್ಕೆ ಹೆಚ್ಚಿನ ಗಮನ ನೀಡಬಹುದು. ಸಂತೋಷ ಮತ್ತು ಆರೋಗ್ಯ : ಸಂಶೋಧನೆಯೊಂದು ಒಂಟಿಯಾಗಿರುವವರು ಆರೋಗ್ಯವಂತರಾಗಿರ್ತಾರೆಂಬ ವಿಷಯವನ್ನು ಬಹಿರಂಗಪಡಿಸಿದೆ. ಒಂಟಿಯಾಗಿರುವವರು ಉತ್ತಮ ಲೈಫ್ ಸ್ಟೈಲ್ ಹೊಂದಿರುತ್ತಾರಂತೆ. ಸ್ನೇಹಿತರು : ಒಂಟಿಯಾಗಿರುವವರ ನೆಟ್ ವರ್ಕ್ ದೊಡ್ಡದಿರುತ್ತದೆ. ಫ್ರೆಂಡ್ಸ್ ಜೊತೆ … Continue reading Relationship ಒಂಟಿಯಾಗಿರುವವರು ತುಂಬಾ ಸಂತೋಷವಾಗಿರುತ್ತಾರೆ!: ಕಾರಣ?
Copy and paste this URL into your WordPress site to embed
Copy and paste this code into your site to embed