Belts ಪುರುಷರು ಹೆಚ್ಚಾಗಿ ಬೆಲ್ಟ್ ಧರಿಸಿದ್ರೆ ಈ ಆರೋಗ್ಯ ಸಮಸ್ಯೆ ಕಾಡುತ್ತದೆಯಂತೆ!

newsics.com ಹೆಚ್ಚಿನ ಪುರುಷರು ಯಾವುದೇ ಪ್ಯಾಂಟ್ ಧರಿಸಲಿ, ಜೊತೆಗೆ ಬೆಲ್ಟ್ ಖಂಡಿತ ಧರಿಸಿರುತ್ತಾರೆ. ಪ್ಯಾಂಟ್ ಫಿಟ್ ಆಗಿ ಕುಳಿತುಕೊಳ್ಳಲು ಹಾಗೂ ಯಾವುದೇ ಸಮಯದಲ್ಲಿ ಸಡಿಲವಾಗದಂತೆ ತಡೆಯಲು ಬೆಲ್ಟ್ ಧರಿಸುತ್ತಾರೆ. ಆದರೆ, ಈ ಬೆಲ್ಟ್ ಅನ್ನು ಹೆಚ್ಚು ಹೊತ್ತು ಧರಿಸುವುದು ಆರೋಗ್ಯಕ್ಕೆ ಅಪಾಯಕಾರಿ ಎಂಬುದನ್ನು ಮರೆಯುವಂತಿಲ್ಲ. ಬಿಗಿಯಾದ ಬೆಲ್ಟ್ ಅನ್ನು ಹೆಚ್ಚು ಹೊತ್ತು ಧರಿಸುವುದರಿಂದ ಸೊಂಟದ ಕೆಳಗೆ ಉಷ್ಣತೆ ಹೆಚ್ಚಾಗಬಹುದು. ಸಿಕೆ ಬಿರ್ಲಾ ಆಸ್ಪತ್ರೆಯ ಸ್ತ್ರೀರೋಗ ಶಾಸ್ತ್ರದ ಸಲಹೆಗಾರ ಡಾ. ತ್ರಿಪ್ತಿ ರಹೇಜಾ ಅವರ ಪ್ರಕಾರ, ಬೆಲ್ಟ್ ಧರಿಸುವುದರಿಂದ … Continue reading Belts ಪುರುಷರು ಹೆಚ್ಚಾಗಿ ಬೆಲ್ಟ್ ಧರಿಸಿದ್ರೆ ಈ ಆರೋಗ್ಯ ಸಮಸ್ಯೆ ಕಾಡುತ್ತದೆಯಂತೆ!