homemade note repairing hack ಹರಿದು ಹೋದ ನೋಟನ್ನು ಸರಿಮಾಡಲು ಈ ರೀತಿ ಮಾಡಿ
newsics.com ಹಲವು ಬಾರಿ ನೋಟುಗಳು ಹಳೆಯದಾದಾಗ ಅಥವಾ ಇಟ್ಟಲ್ಲೇ ಕಿತ್ತು ಹೋಗುತ್ತವೆ. ಇಂತಹ ನೋಟುಗಳನ್ನು ಮಾರುಕಟ್ಟೆಯಲ್ಲಿ ಚಲಾವಣೆ ಮಾಡುವುದು ಕಷ್ಟವಾಗುತ್ತದೆ. ನೀವು ಸೆಲೋಟೇಪ್ ಹಚ್ಚಿ ಚಲಾವಣೆ ಮಾಡಿದರೂ ಅಥವಾ ಅಂತಹ ನೋಟುಗಳನ್ನು ಅಂಗಡಿಯವರಿಗೆ ಕೊಟ್ಟಾಗ ಅದನ್ನು ಸುಲಭವಾಗಿ ಗುರುತಿಸಿ ಹರಿದು ಹೋಗಿರುವ ನೋಟು ಎಂದು ನಮಗೆ ವಾಪಸ್ ಕೊಡುತ್ತಾರೆ. ಈಗ ವೈರಲ್ ಆಗಿರೋ ವಿಡಿಯೋದಲ್ಲಿ ಕಿತ್ತಿರೋ ನೋಟನ್ನು ಟೇಪ್ ಇಲ್ಲದೆ ಹೇಗೆ ಸರಿಮಾಡೋದು ಅಂತ ತೋರಿಸಿದ್ದಾರೆ. Instagram ನಲ್ಲಿ chanda_and_family_vlogs ಪೇಜ್‌ನಲ್ಲಿ ಹರಿದು ತುಂಡಾಗಿರುವ ನೋಟು ಹೇಗೆ … Continue reading homemade note repairing hack ಹರಿದು ಹೋದ ನೋಟನ್ನು ಸರಿಮಾಡಲು ಈ ರೀತಿ ಮಾಡಿ
Copy and paste this URL into your WordPress site to embed
Copy and paste this code into your site to embed