Elon musk ಟ್ರಂಪ್ ಆಡಳಿತದಿಂದ ನಿರ್ಗಮಿಸಿದ ಎಲೋನ್ ಮಸ್ಕ್
newsics.com ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಲಹೆಗಾರ ಮತ್ತು ವಿಶೇಷ ಸರ್ಕಾರಿ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದ ಉದ್ಯಮಿ ಎಲೋನ್ ಮಸ್ಕ್ ಅವರು ಶ್ವೇತಭವನದಿಂದ ನಿರ್ಗಮಿಸುವುದಾಗಿ ಘೋಷಿಸಿದ್ದಾರೆ. ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ದಿಡೀರ್ ಆಗಿ ಈ ನಿರ್ಧಾರವನ್ನು ಕೈಕೊಂಡಿದ್ದು, ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್ ನ ಮೇಲೆ ಹೆಚ್ಚು ಗಮನ ಹರಿಸುವ DOGE ನೊಂದಿಗೆ ತನ್ನ ಪಾಲುದಾರಿಕೆ ಕಡಿಮೆ ಮಾಡಲು ಅಥವಾ ಕೊನೆಗೊಳಿಸಲು ಉದ್ದೇಶಿಸಿದೆ ಎಂದು ಸೂಚಿಸಿದ್ದರಿಂದ ಶ್ವೇತಭವನದಿಂದ ದೂರ ಉಳಿಯಲಿದ್ದಾರೆ … Continue reading Elon musk ಟ್ರಂಪ್ ಆಡಳಿತದಿಂದ ನಿರ್ಗಮಿಸಿದ ಎಲೋನ್ ಮಸ್ಕ್
Copy and paste this URL into your WordPress site to embed
Copy and paste this code into your site to embed