Unified Military Command ಭಾರತ-ಪಾಕ್ ಉದ್ವಿಗ್ನತೆ ನಡುವೆ ಮೂರು ಸೇನೆಗಳಿಗೆ ಕೇಂದ್ರದ ಮಾರ್ಗಸೂಚಿ ಪ್ರಕಟ

newsics.com Qನವದೆಹಲಿ: ಏಕೀಕೃತ ಮಿಲಿಟರಿ ಕಮಾಂಡ್ಗೆ ಸಂಬಂಧಿಸಿದಂತೆ ಮೂರು ಸೇನೆಗಳಿಗೆ ಕೇಂದ್ರ ರಕ್ಷಣಾ ಸಚಿವಾಲಯವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಏಕೀಕೃತ ಮಿಲಿಟರಿ ಕಮಾಂಡ್ ಎಂದರೆ ದೇಶದ ಮೂರು ಪ್ರಮುಖ ರಕ್ಷಣಾ ಪಡೆಗಳು ಅಂದರೆ ಸೇನೆ, ನೌಕಾಪಡೆ ಹಾಗೂ ವಾಯುಪಡೆ ಒಂದೇ ನಾಯಕತ್ವದಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆಯಾಗಿದೆ.ಇದು ಯುದ್ಧದ ಸಂದರ್ಭದಲ್ಲಿ ತ್ವರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ವ್ಯವಸ್ಥೆಯಾಗಿದೆ. ಸುಲಭವಾಗಿ ಹೇಳುವುದಾದರೆ, ಒಂದು ಪ್ರದೇಶದಲ್ಲಿ ಸೇನೆ, ನೌಕಾಪಡೆ ಮತ್ತು ವಾಯುಪಡೆಯೆಲ್ಲಾ ಕಾರ್ಯನಿರ್ವಹಿಸುತ್ತಿರುವಾಗ ಬೇರೆ ಬೇರೆ ಕಮಾಂಡರ್ಗಳ ನಿರ್ಧಾರದಿಂದ ಗೊಂದಲ ಉಂಟಾಗಬಹುದು. … Continue reading Unified Military Command ಭಾರತ-ಪಾಕ್ ಉದ್ವಿಗ್ನತೆ ನಡುವೆ ಮೂರು ಸೇನೆಗಳಿಗೆ ಕೇಂದ್ರದ ಮಾರ್ಗಸೂಚಿ ಪ್ರಕಟ