Monsoon IMD: ಜೂನ್ 1ರ ವರೆಗೆ ದೇಶದ ಈ ಭಾಗದಲ್ಲಿ ಭಾರೀ ಮಳೆ
newsics.com ಬೆಂಗಳೂರು: ಮಾನ್ಸೂನ್ ಆರಂಭವು ದಕ್ಷಿಣ ಮತ್ತು ಪಶ್ಚಿಮ ಭಾರತದಾದ್ಯಂತ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಈ ಬಾರಿ ಅವಧಿಗೂ ಮೊದಲೇ ಕೇರಳದಲ್ಲಿ ಮುಂಗಾರು ಆರಂಭವಾಗಿದೆ. ಭಾರತದ ಪೂರ್ವ ಭಾಗಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಗಳನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಸತತ ನಾಲ್ಕನೇ ದಿನವೂ ಭಾರೀ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ, ಉಡುಪಿಯಲ್ಲಿ ರಸ್ತೆಗಳು, ಮನೆಗಳು ಮತ್ತು ತೋಟಗಳು ಮುಳುಗಿವೆ. ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರುವ ಐಎಂಡಿ ಈ ಪ್ರದೇಶಕ್ಕೆ … Continue reading Monsoon IMD: ಜೂನ್ 1ರ ವರೆಗೆ ದೇಶದ ಈ ಭಾಗದಲ್ಲಿ ಭಾರೀ ಮಳೆ
Copy and paste this URL into your WordPress site to embed
Copy and paste this code into your site to embed