Money ಬೆಳಿಗ್ಗೆ ಎದ್ದ ತಕ್ಷಣ ಈ 2 ವಸ್ತುಗಳನ್ನು ಮುಟ್ಟಿದರೆ ನಿಮ್ಮ ಕೈಯಲ್ಲಿ ಹಣ ಉಳಿಯುತ್ತದೆಯಂತೆ

newsics.com ಬೆಳಗ್ಗೆ ಎದ್ದ ಕೂಡಲೇ ಈ ಒಂದು ಕೆಲಸ ಮಾಡಿ ನಿಮ್ಮ ಕೈಯಲ್ಲಿ ಯಾವಾಗಲೂ ಹಣ ಇರುತ್ತೆ. ಅದರಲ್ಲೂ ಮುಂಜಾನೆ ಎದ್ದ ಕೂಡಲೇ ಮೊದಲು ನಾವು ಮುಟ್ಟುವ ವಸ್ತುವು ಆರ್ಥಿಕ ಸ್ಥಿತಿಗೆ ಬಹಳ ಮುಖ್ಯವಾಗಿದೆ. ಬೆಳಿಗ್ಗೆ ಎದ್ದ ತಕ್ಷಣ ಮೊದಲು ಮಾಡಬೇಕಾದ ಕೆಲಸವೆಂದರೆ ನಿಮ್ಮ ಕೈಗಳಿಂದ ನೀರನ್ನು ಮುಟ್ಟುವುದು. ಇದು ಗುಣಾಕಾರವನ್ನು ಪ್ರತಿನಿಧಿಸುವ ಪದ. ನೀರನ್ನು ಮುಟ್ಟಿದ ನಂತರ, ಕೈ ತೊಳೆದ ನಂತರ ಅಥವಾ ಮುಖ ತೊಳೆದ ನಂತರ ಮಾತ್ರ ನೀವು ಇತರ ವಸ್ತುಗಳನ್ನು ಮುಟ್ಟಬಹುದು. ಕೆಲವರಿಗೆ … Continue reading Money ಬೆಳಿಗ್ಗೆ ಎದ್ದ ತಕ್ಷಣ ಈ 2 ವಸ್ತುಗಳನ್ನು ಮುಟ್ಟಿದರೆ ನಿಮ್ಮ ಕೈಯಲ್ಲಿ ಹಣ ಉಳಿಯುತ್ತದೆಯಂತೆ