Relationship ಸಂಬಂಧಕ್ಕೊಂದು ಹೊಸ ರೂಪ, ಹೊಸ ಹೆಸರು… ಏನಿದು ಸಾಫ್ಟ್ ಸ್ವಾಪಿಂಗ್ ಟ್ರೆಂಡ್?

newsics.com Relationship ಸಂಬಂಧಗಳ ಲೋಕದಲ್ಲಿ ಇತ್ತೀಚೆಗೆ ಒಂದು ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಈ ಡೇಟಿಂಗ್ ಟ್ರೆಂಡ್‌ಗೆ ಸಾಫ್ಟ್ ಸ್ವಾಪಿಂಗ್ ಎಂದು ಹೆಸರಿಡಲಾಗಿದೆ. ಸಾಫ್ಟ್ ಸ್ವಾಪಿಂಗ್ ಟ್ರೆಂಡ್ TikTok ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾತ್ರವಲ್ಲದೆ, Hulu ನ ಪ್ರಸಿದ್ಧ ಸರಣಿ ‘The Secret Lives of Mormon Wives’ ನಲ್ಲಿ ಇನ್ನಷ್ಟು ಚರ್ಚೆಯಲ್ಲಿದೆ. Gen Z ಯುವಕರಲ್ಲಿ ಈ ಟ್ರೆಂಡ್ ವೇಗವಾಗಿ ಹೆಚ್ಚುತ್ತಿದೆ. ಸಾಫ್ಟ್ ಸ್ವಾಪಿಂಗ್‌ನ್ನು ‘ಸ್ವಿಂಗಿಂಗ್ ಲೈಟ್’ ಎನ್ನಬಹುದು. ಇದರಲ್ಲಿ ಜೋಡಿಗಳು ಪರಸ್ಪರ ಒಪ್ಪಿಗೆಯಿಂದ ಮುತ್ತು, … Continue reading Relationship ಸಂಬಂಧಕ್ಕೊಂದು ಹೊಸ ರೂಪ, ಹೊಸ ಹೆಸರು… ಏನಿದು ಸಾಫ್ಟ್ ಸ್ವಾಪಿಂಗ್ ಟ್ರೆಂಡ್?