Actor Sridhar no more ನಟ ಎನ್. ಶ್ರೀಧರ್ ಇನ್ನಿಲ್ಲ, ಬದುಕುವ ಅವರ ಆಸೆ ಕೊನೆಗೂ ಈಡೇರಲೇ ಇಲ್ಲ…
newsics.com ಬೆಂಗಳೂರು: ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾದಲ್ಲಿ ಅಭಿನಯಿಸಿದ್ದ ಸಜ್ಜನಿಕೆಯ ನಟ ಎನ್. ಶ್ರೀಧರ್ ಸೋಮವಾರ ಮಧ್ಯರಾತ್ರಿ ನಿಧನರಾದರು. ಮೊನ್ನೆ ಮೊನ್ನೆಯವರೆಗೂ ಆರೋಗ್ಯವಾಗಿಯೇ ಇದ್ದ ಕಿರುತೆರೆ ನಟ ಶ್ರೀಧರ್ ಬದುಕುಳಿಯಲು ತೀವ್ರವಾಗಿ ಹಂಬಲಿಸಿದ್ದರೂ ಅವರ ಆಸೆ ಕೊನೆಗೂ ಈಡೇರಲೇ ಇಲ್ಲ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಚಿಕಿತ್ಸೆಗೆ ಜನರಿಂದ ಸಹಾಯಧನ ನಿರೀಕ್ಷಿಸಿದ್ದರು. ಕೊನೆಯ ದಿನಗಳಲ್ಲಿ ಅವರು ‘ವಧು’ ಸೀರಿಯಲ್‌ನಲ್ಲಿ ನಾಯಕಿ ಡಿವೋರ್ಸ್ ಲಾಯರ್ ವಧು ಚಿಕ್ಕಪ್ಪನ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. … Continue reading Actor Sridhar no more ನಟ ಎನ್. ಶ್ರೀಧರ್ ಇನ್ನಿಲ್ಲ, ಬದುಕುವ ಅವರ ಆಸೆ ಕೊನೆಗೂ ಈಡೇರಲೇ ಇಲ್ಲ…
Copy and paste this URL into your WordPress site to embed
Copy and paste this code into your site to embed