newsics.com ಸೌರವ್ ಗಂಗೂಲಿ ಸಹೋದರ ಮತ್ತು ಅವರ ಪತ್ನಿ ಒಡಿಶಾಗೆ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ದುರಂತವೊಂದು ಸಂಭವಿಸಿದೆ. ಅವರಿದ್ದ ಸ್ಪೀಡ್ ಬೋಟ್ ಮಗುಚಿದ್ದು, ಸಮಯಕ್ಕೆ ಸರಿಯಾಗಿ ಲೈಫ್ ಜಾಕೆಟ್ ಇದ್ದ ಕಾರಣ ನಡೆಯಬಹುದಾಗಿದ್ದ ಭಾರೀ ದುರಂತವೊಂದು ತಪ್ಪಿದೆ. ಸ್ನೇಹಶಿಶ್ ಗಂಗೂಲಿ ಮತ್ತು ಅವರ ಪತ್ನಿ ಅರ್ಪಿತಾ ಒಡಿಶಾದ ಪುರಿ ಬೀಚ್‌ನಲ್ಲಿ ಸ್ಪೀಡ್ ಬೋಟ್ ಮೂಲಕ ಸರ್ಫಿಂಗ್ ಮಾಡಲು ಮುಂದಾಗಿದ್ದಾರೆ. ಅಷ್ಟರಲ್ಲಿ ದೋಣಿ ಇದ್ದಕ್ಕಿದ್ದಂತೆ ಮಗುಚಿದೆ. ಪರಿಣಾಮವಾಗಿ, ದೋಣಿಯಲ್ಲಿದ್ದ ಗಂಗೂಲಿಯ ಸಹೋದರ ಮತ್ತು ಅವರ ಪತ್ನಿ ಕೂಡ ನೀರಿಗೆ … Continue reading Speedboat capsizes ಮಗುಚಿದ ಸ್ಪೀಡ್ ಬೋಟ್: ಸೌರವ್ ಗಂಗೂಲಿ ಕುಟುಂಬ ಭಾರೀ ಅನಾಹುತದಿಂದ ಸ್ವಲ್ಪದರಲ್ಲಿ ಪಾರು, ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed