Virl video ಕುರ್ಚಿ ಸಮೇತ ವೇದಿಕೆಯಿಂದ ಕೆಳಗೆ ಬಿದ್ದ ವಧು: ವೈರಲ್ ವಿಡಿಯೋ ನೋಡಿ
newsics.com ಮದುವೆ ಮಂಟಪದ ವೇದಿಕೆಯ ಮೇಲೆ ಕುಳಿತ ವಧು ಕುರ್ಚಿ ಸಮೇತ ಕೆಳಕ್ಕೆ ಬಿದ್ದಿದ್ದು, ಆದರೆ ವರ ಮಾತ್ರ ಏನು ಆಗಿಲ್ಲ ಎನ್ನುವಂತೆ ಕುಳಿತಿದ್ದಾನೆ. ಈ ಸಂಬಂಧಿಸಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. kushvaha 9369 ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ವೇದಿಕೆಯ ವಧು ವರರು ಕುಳಿತಿದ್ದಾರೆ. ಇದ್ದಕ್ಕಿದ್ದಂತೆ ವಧುವು ಕುರ್ಚಿ ಸಮೇತ ಕೆಳಗೆ ಬಿದ್ದಿದ್ದು, ಸಂಬಂಧಿಕರೆಲ್ಲರೂ ಓಡೋಡಿ ಬಂದು ಆಕೆಯನ್ನು ಎಬ್ಬಿಸುವ ಕೆಲಸ ಮಾಡಿದ್ದಾರೆ. ಆದರೆ ಪಕ್ಕದಲ್ಲೇ ಕುಳಿತ ವರ ಏನು ಆಗಿಲ್ಲ ಎನ್ನುವಂತೆ … Continue reading Virl video ಕುರ್ಚಿ ಸಮೇತ ವೇದಿಕೆಯಿಂದ ಕೆಳಗೆ ಬಿದ್ದ ವಧು: ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed