Prajwal Revanna ಪ್ರಜ್ವಲ್ ರೇವಣ್ಣ ಕೇಸ್: ಮೊಬೈಲ್ ನಲ್ಲಿ 2 ಸಾವಿರ ಅಶ್ಲೀಲ ಫೋಟೋ, 40 ವಿಡಿಯೋಗಳಿದ್ದವು : ಕಾರು ಚಾಲಕ ಸ್ಪೋಟಕ ಹೇಳಿಕೆ

newsics.com ಬೆಂಗಳೂರು: ಅಶ್ಲೀಲ ವಿಡಿಯೋ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲಿನಲ್ಲಿದ್ದು, ಇತ್ತ ಪ್ರಜ್ವಲ್ ರೇವಣ್ಣ ಕಾರಿನ ಚಾಲಕ ಕಾರ್ತಿಕ್ ಕೋರ್ಟ್ ಮುಂದೆ ಸ್ಫೋಟಕ ಸಾಕ್ಷ್ಯ ನುಡಿದಿದ್ದಾರೆ. ಪ್ರಜ್ವಲ್ ರೇವಣ್ಣ ಮೊಬೈಲ್ ನಲ್ಲಿ 2000 ಅಶ್ಲೀಲ ಫೋಟೋ, 40 ರಿಂದ 50 ವಿಡಿಯೋಗಳಿದ್ದವು ಎಂದು ಕಾರ್ತಿಕ್, ಇಂದು (ಮೇ 26) ಜನಪ್ರತಿನಿಧಿಗಳ ವಿಶೇಷ ಕೋರ್ಟ್ (Special Court) ನಲ್ಲಿ ಸಾಕ್ಷ್ಯ ನುಡಿದಿದ್ದಾರೆ. ಅಲ್ಲದೇ ಮೊಬೈಲ್ ನಲ್ಲಿದ್ದ ಅಶ್ಲೀಲ ವಿಡಿಯೋಗಳು ಹೇಗೆ ಸಿಕ್ಕವು ಎನ್ನುವ … Continue reading Prajwal Revanna ಪ್ರಜ್ವಲ್ ರೇವಣ್ಣ ಕೇಸ್: ಮೊಬೈಲ್ ನಲ್ಲಿ 2 ಸಾವಿರ ಅಶ್ಲೀಲ ಫೋಟೋ, 40 ವಿಡಿಯೋಗಳಿದ್ದವು : ಕಾರು ಚಾಲಕ ಸ್ಪೋಟಕ ಹೇಳಿಕೆ