Bangladesh ಬಾಂಗ್ಲಾ ಮಹಿಳೆಯರನ್ನು ಮದುವೆಯಾಗಬೇಡಿ ಎಂದ ಚೀನಾ: ಕಾರಣವೇನು?
newsics.com ನವದೆಹಲಿ: ಬಾಂಗ್ಲಾದೇಶದ ಮಹಿಳೆಯರನ್ನು ಮದುವೆಯಾಗಬಾರದು ಎಂದು ಚೀನಾ ತಮ್ಮ ನಾಗರಿಕರಿಗೆ ಆದೇಶ ನೀಡಿದೆ. ಗಡಿಯಾಚೆಗಿನ ವಿವಾಹ ವ್ಯವಸ್ಥೆಗಳ ಬಗ್ಗೆ ಚೀನಾ ತನ್ನ ನಾಗರಿಕರಿಗೆ ತೀವ್ರ ಎಚ್ಚರಿಕೆ ನೀಡಿದೆ. ಬಾಂಗ್ಲಾದೇಶದಲ್ಲಿರುವ ಚೀನೀ ರಾಯಭಾರ ಕಚೇರಿ ಭಾನುವಾರ ಒಂದು ಸಲಹೆಯನ್ನು ನೀಡಿದ್ದು, ತನ್ನ ನಾಗರಿಕರು ಅಕ್ರಮ ಗಡಿಯಾಚೆಗಿನ ವಿವಾಹ ವ್ಯವಸ್ಥೆಗಳಿಂದ ದೂರವಿರಬೇಕು ಮತ್ತು ಆನ್‌ಲೈನ್ ವಿವಾಹ ಯೋಜನೆಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಒತ್ತಾಯಿಸಿದೆ. ನಿರ್ದಿಷ್ಟವಾಗಿ ಅಕ್ರಮ ಆನ್‌ಲೈನ್ ಮ್ಯಾಚ್‌ಮೇಕಿಂಗ್ ಏಜೆಂಟ್ ಮತ್ತು ವಿದೇಶಿ ಮಹಿಳೆಯರನ್ನು ಮದುವೆಯಾಗುತ್ತಿರುವ ಅಪಾಯಕಾರಿ ಬೆಳವಣಿಗೆಯ … Continue reading Bangladesh ಬಾಂಗ್ಲಾ ಮಹಿಳೆಯರನ್ನು ಮದುವೆಯಾಗಬೇಡಿ ಎಂದ ಚೀನಾ: ಕಾರಣವೇನು?
Copy and paste this URL into your WordPress site to embed
Copy and paste this code into your site to embed