ಸಮಾಧಿಯಲ್ಲಿದ್ದ ಮಹಿಳೆಯ ಶವ ಹೊರತೆಗೆದು ಈತ ಮಾಡಿದ್ದು ಏನು?
newsics.com ಕೊಲ್ಕತ್ತಾ : ಕುಡುಕನೊಬ್ಬ 7 ವರ್ಷಗಳ ಹಿಂದೆ ಹೂತು ಹಾಕಿದ್ದ ಮಹಿಳೆಯ ಶವವನ್ನು ಹೊರತೆಗೆದು, ಅದರ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾನೆ. ಇದನ್ನು ಗಮನಿಸಿದ ಗ್ರಾಮಸ್ಥರು ಕೋಪಗೊಂಡು ಯುವಕನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಘಟನೆ ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯಲ್ಲಿ ನಡೆದಿದೆ. ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ಕಾಂಟೈ ಗ್ರಾಮದ ನಿವಾಸಿ ಪ್ರಭಾಕರ್, ಸ್ಥಳೀಯ ಸ್ಮಶಾನದಲ್ಲಿ ಸಮಾಧಿ ಅಗೆದು ಶವವನ್ನು ಹೊರತೆಗೆದಿದ್ದಾನೆ. ಅಸ್ಥಿಪಂಜರವಾಗಿ ಮಾರ್ಪಟ್ಟಿದ್ದ ಆ ಮೃತ ದೇಹವು ಏಳು ವರ್ಷಗಳ ಹಿಂದೆ ಹೂಳಲಾದ ಮಹಿಳೆಯದ್ದಾಗಿತ್ತು. … Continue reading ಸಮಾಧಿಯಲ್ಲಿದ್ದ ಮಹಿಳೆಯ ಶವ ಹೊರತೆಗೆದು ಈತ ಮಾಡಿದ್ದು ಏನು?
Copy and paste this URL into your WordPress site to embed
Copy and paste this code into your site to embed