ಬೀದಿ ನಾಯಿಗಳ ಹಾವಳಿಗೆ ಆರು ವರ್ಷದ ಬಾಲಕಿ ಸಾವು
newsics.com ತಿಪಟೂರು: ಬೀದಿ ನಾಯಿ ಹಾವಳಿಗೆ ಆರು ವರ್ಷದ ಮಗು ಬಲಿಯಾಗಿರುವ ಘಟನೆ ತಾಲ್ಲೂಕಿನ ಕಸಬಾ ಹೋಬಳಿ ಅಯ್ಯನಬಾವಿ ಬೋವಿ ಕಾಲೋನಿಯಲ್ಲಿ ನಡೆದಿದೆ. ಅಯ್ಯನಬಾವಿ ಗ್ರಾಮದ ನಿವಾಸಿ ಮಹಲಿಂಗಯ್ಯ ಹಾಗೂ ಭಾಗ್ಯಮ್ಮ ಅವರ ಮಗಳು 6 ವರ್ಷದ ನವ್ಯ ಬೀದಿ ನಾಯಿಗಳ ಕೃತ್ಯಕ್ಕೆ ಬಲಿಯಾದ ಮಗು. ಮಧ್ಯಾಹ್ನ ನಾಲ್ಕು ಗಂಟೆ ಸಮಯದಲ್ಲಿ ಅಯ್ಯನ ಬಾವಿ ಗ್ರಾಮದ ತಮ್ಮ ಮನೆ ಮುಂದೆ ಆಟವಾಡುತ್ತಿದ್ದ ನವ್ಯಾಳ ಮೇಲೆ ಬೀದಿ ನಾಯಿಗಳ ಹಿಂಡು ಏಕಾಏಕಿ ದಾಳಿ ನಡೆಸಿದೆ. ನಾಯಿಗಳು ಮಗುವಿನ ತಲೆಯ … Continue reading ಬೀದಿ ನಾಯಿಗಳ ಹಾವಳಿಗೆ ಆರು ವರ್ಷದ ಬಾಲಕಿ ಸಾವು
Copy and paste this URL into your WordPress site to embed
Copy and paste this code into your site to embed