ಭೂಮಿಯ ಒಳಗಿನಿಂದ ಸೋರಿಕೆ ಆಗ್ತಿದೆ ಗೋಲ್ಡ್!

newsics.com ಹವಾಯಿಯನ್ ಜ್ವಾಲಾಮುಖಿ ಪ್ರದೇಶದಲ್ಲಿ ಭೂಮಿಯ ಮಧ್ಯಭಾಗದಿಂದ ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳು ಮೇಲಿನ ಮೇಲ್ಮೈಗೆ ಸೋರಿಕೆಯಾಗುತ್ತಿರುವುದು ಬಹಿರಂಗವಾಗಿದೆ. ಭೂಮಿಯ ಶೇಕಡಾ 99.99 ಕ್ಕೂ ಹೆಚ್ಚು ಚಿನ್ನ ಮತ್ತು ರುಥೇನಿಯಮ್‌ನಂತಹ ಅಮೂಲ್ಯ ಲೋಹಗಳ ನಿಕ್ಷೇಪಗಳು 3,000 ಕಿಮೀ ಘ.ನ ಬಂಡೆಯ ಕೆಳಗೆ ಮತ್ತು ಮಾನವಕುಲದ ವ್ಯಾಪ್ತಿಯಿಂದ ದೂರದಲ್ಲಿ ಲಾಕ್ ಆಗಿವೆ. ಅದು ಈಗ ಸೋರಿಕೆ ಆಗುತ್ತಿದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ಅಷ್ಟಕ್ಕೂ ಚಿನ್ನದ ನಿಜವಾದ ಹುಟ್ಟಿನ ಬಗ್ಗೆ ಅಧ್ಯಯನ ನಡೆಯುತ್ತಲೇ ಇದೆ. ಇದಕ್ಕೆ ಇದುವರೆಗೆ ಸ್ಪಷ್ಟ … Continue reading ಭೂಮಿಯ ಒಳಗಿನಿಂದ ಸೋರಿಕೆ ಆಗ್ತಿದೆ ಗೋಲ್ಡ್!