CET RESULT ಸಿಇಟಿ ಫಲಿತಾಂಶ ಪ್ರಕಟ: ಭವೇಶ್ ಜಯಂತಿ, ಅಕ್ಷಯ್ ಹೆಗಡೆ, ಹರೀಶ್ ರಾಜ್‌ಗೆ ಮೊದಲ ಸ್ಥಾನ

newsics.com ಬೆಂಗಳೂರು: 2025-26ನೇ ಸಾಲಿನ ಸಿಇಟಿ ಫಲಿತಾಂಶ ಶನಿವಾರ ಪ್ರಕಟವಾಗಿದೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಫಲಿತಾಂಶ ಪ್ರಕಟಿಸಿದರು. ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಭವೇಶ್‌ ಜಯಂತಿ ಮೊದಲ ಸ್ಥಾನ ಪಡೆದಿದ್ದಾರೆ. ಕೃಷಿಯಲ್ಲಿ ಅಕ್ಷಯ್ ಎಂ ಹೆಗಡೆ, ನರ್ಸಿಂಗ್ ವಿಭಾಗದಲ್ಲಿ ಹರೀಶ್ ರಾಜ್ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ವರ್ಷ ನಕಲಿ ಅಭ್ಯರ್ಥಿಗಳ ಹಾವಳಿಗೆ ಬ್ರೇಕ್ ಹಾಕಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಈ ವರ್ಷ 3,11,991 ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದ್ದರು. ಕಳೆದ ತಿಂಗಳ ಏಪ್ರಿಲ್ 16 … Continue reading CET RESULT ಸಿಇಟಿ ಫಲಿತಾಂಶ ಪ್ರಕಟ: ಭವೇಶ್ ಜಯಂತಿ, ಅಕ್ಷಯ್ ಹೆಗಡೆ, ಹರೀಶ್ ರಾಜ್‌ಗೆ ಮೊದಲ ಸ್ಥಾನ