ಮಕ್ಕಳನ್ನು ವಿದೇಶದಲ್ಲಿ ಓದಿಸೋ ಮುನ್ನ ಯೋಚಿಸಿ: ಪೋಷಕರಿಗೆ ಮನವಿ
newsics.com ನವದೆಹಲಿ: ವಿದೇಶಗಳಿಗೆ ಮಕ್ಕಳನ್ನು ಓದಿಸಲು ಕಳುಹಿಸುವುದು ಈಗ ಫ್ಯಾಷನ್ ಆಗಿದೆ. ಇತ್ತೀಚೆಗೆ ಮಧ್ಯಮ ಹಾಗೂ ಬಡ ಮಧ್ಯಮ ವರ್ಗದ ಪೋಷಕರು ಮಕ್ಕಳನ್ನು ವಿದೇಶದಲ್ಲಿ ಓದಿಸುವ ಸಂಕಲ್ಪ ಮಾಡುತ್ತಿದ್ದಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ವಿದೇಶದಲ್ಲಿ ಓದಿದ ಕೂಡಲೇ ಮಕ್ಕಳಿಗೆ ಉದ್ಯೋಗ ಸಿಕ್ಕಿ ಬಿಡುವುದೇ ಇಲ್ಲ ಏನ್ನುತ್ತಾರೆ ಉದ್ಯಮಿಯೊಬ್ಬರು. ಈ ಬಗ್ಗೆ ಹರಿಯಾಣದ ಉದ್ಯಮಿಯೊಬ್ಬರು ಭಾರತೀಯ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್‌ನಲ್ಲಿ ಅವರು ಮಾಡಿದ ಪೋಸ್ಟ್ ಈಗ ಸಖತ್ ವೈರಲ್ ಆಗಿದೆ. ಈಗಿನ ಪರಿಸ್ಥಿತಿಯಲ್ಲಿ ಅಂತಾರಾಷ್ಟ್ರೀಯ … Continue reading ಮಕ್ಕಳನ್ನು ವಿದೇಶದಲ್ಲಿ ಓದಿಸೋ ಮುನ್ನ ಯೋಚಿಸಿ: ಪೋಷಕರಿಗೆ ಮನವಿ
Copy and paste this URL into your WordPress site to embed
Copy and paste this code into your site to embed