Face scanning technology ರಕ್ತವನ್ನೇ ಪಡೆಯದೆ ಒಂದೇ ನಿಮಿಷದೊಳಗೆ ಪರೀಕ್ಷೆ ವರದಿ! ಇದು AI ಚಮತ್ಕಾರ

newsics.com ಹೈದರಾಬಾದ್‌: ಇನ್ಮುಂದೆ ರಕ್ತಪರೀಕ್ಷೆಗೆ ಸೂಜಿ, ಬಾಟಲ್ ಮತ್ತಿತರ ಉಪಕರಣಗಳ ಅಗತ್ಯವಿಲ್ಲ. ಅಷ್ಟೇ ಅಲ್ಲ, ರಕ್ತವನ್ನೇ ಪಡೆಯದೆ ನಿಮಿಷಕ್ಕಿಂತ ಮೊದಲೇ ಕೃತಕ ಬುದ್ಧಿಮತ್ತೆ(AI) ನಿಮ್ಮ ರಕ್ತಪರೀಕ್ಷೆ ಮಾಡಲಿದೆ. ಹೈದರಾಬಾದ್‌ನ ನಿಲೌಫರ್ ಆಸ್ಪತ್ರೆಯು ಸೂಜಿ, ಬಾಟಲ್ ಅಥವಾ ಪ್ರಯೋಗಾಲಯದ ವಿಳಂಬಗಳಿಲ್ಲದೆ ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ರಕ್ತ ಪರೀಕ್ಷೆ ಮಾಡುವ ಕೃತಕ ಬುದ್ಧಿಮತ್ತೆ ಆಧಾರಿತ ರೋಗನಿರ್ಣಯ ಸಾಧನವನ್ನು ಅಳವಡಿಸಿಕೊಂಡಿದೆ. ಆರೋಗ್ಯ-ತಂತ್ರಜ್ಞಾನದ ಸ್ಟಾರ್ಟ್‌ಅಪ್ ಕ್ವಿಕ್ ವೈಟಲ್ಸ್ ಅಭಿವೃದ್ಧಿಪಡಿಸಿದ ಅಮೃತ್ ಸ್ವಸ್ಥ್ ಭಾರತ್ ಎಂಬ ಈ ಉಪಕರಣವು ಸುಧಾರಿತ ಫೇಸ್-ಸ್ಕ್ಯಾನಿಂಗ್ ತಂತ್ರಜ್ಞಾನವನ್ನು … Continue reading Face scanning technology ರಕ್ತವನ್ನೇ ಪಡೆಯದೆ ಒಂದೇ ನಿಮಿಷದೊಳಗೆ ಪರೀಕ್ಷೆ ವರದಿ! ಇದು AI ಚಮತ್ಕಾರ