Sugar baby ವಿವಾದಕ್ಕೀಡಾಗತ್ತಾ ಥಗ್‌ಲೈಫ್‌ನ ಶುಗರ್ ಬೇಬಿ? ತ್ರಿಷಾ ಸೊಂಟ ಬಳುಕಿಸಿದ್ದು ನೋಡಿ…

newsics.com ಮಣಿರತ್ನಂ ನಿರ್ದೇಶನದ ಕಮಲ್ ಹಾಸನ್ ನಟಿಸಿರುವ ಬಹುನಿರೀಕ್ಷಿತ ‘ಥಗ್‌ಲೈಫ್’ (Thuglife) ಚಿತ್ರದ ʻಶುಗರ್‌ ಬೇಬಿʼ (Sugar Baby) ಹಾಡು ವಿವಾದಕ್ಕೀಡಾಗುವ ಸಾಧ್ಯತೆಯಿದೆ. ʻಶುಗರ್ ಬೇಬಿʼ ಎಂದರೆ ಸಾಮಾನ್ಯವಾಗಿ ಹಣಕ್ಕಾಗಿ ವಯಸ್ಸಾದ ಪುರುಷನೊಂದಿಗೆ ಕಿರಿಯ ಯುವತಿ ಹೊಂದಿರುವ ಸಂಬಂಧವನ್ನು ಸೂಚಿಸುತ್ತದೆ. ಇದರಿಂದ ಚಿತ್ರದಲ್ಲಿ ತ್ರಿಷಾ (Trisha) ಅವರನ್ನು ವಿವಾದಾತ್ಮಕ ಪಾತ್ರದಲ್ಲಿ ಚಿತ್ರಿಸಿರಬಹುದು ಎಂಬ ಊಹಾಪೋಹಕ್ಕೆ ಎಡೆಮಾಡಿಕೊಟ್ಟಿದೆ. ಈ ಹಾಡಿನ ಶೀರ್ಷಿಕೆ ಮತ್ತು ನಟಿ ತ್ರಿಷಾ ಮಿಂಚಿಂಗ್‌ ದೃಶ್ಯಗಳ ಪ್ರೋಮೋ ಈಗಾಗಲೇ ಆರಂಭಿಕ ಸಂಚಲನ ಮೂಡಿಸಿದೆ. ಪ್ರಚೋದನಕಾರಿ ವಿಷಯಗಳನ್ನು … Continue reading Sugar baby ವಿವಾದಕ್ಕೀಡಾಗತ್ತಾ ಥಗ್‌ಲೈಫ್‌ನ ಶುಗರ್ ಬೇಬಿ? ತ್ರಿಷಾ ಸೊಂಟ ಬಳುಕಿಸಿದ್ದು ನೋಡಿ…