Corona case ಕೊರೊನಾ ಹಿನ್ನೆಲೆ : ವೃದ್ದರು, ಗರ್ಭಿಣಿಯರು ಮನೆಯೊಳಗೆ ಇರುವಂತೆ ಸರ್ಕಾರದಿಂದ ಮಾರ್ಗಸೂಚಿ

newsics.com ಆಂಧ್ರಪ್ರದೇಶ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರು ಮತ್ತು ಗರ್ಭಿಣಿಯರು ಮನೆಯೊಳಗೆ ಕಟ್ಟುನಿಟ್ಟಾಗಿ ಇರಬೇಕೆಂದು ಆಂಧ್ರಪ್ರದೇಶ ಸರ್ಕಾರವು ಮಾರ್ಗಸೂಚಿ ಸೂಚಿಸಿದೆ. ಅಲ್ಲದೆ, ಸೋಂಕು ಹರಡುವುದನ್ನು ತಡೆಗಟ್ಟಲು ಮತ್ತು ದೇಶವು ಈ ಹಿಂದೆ ಎದುರಿಸಿದ ಪರಿಸ್ಥಿತಿಗಳು ಮರುಕಳಿಸದಂತೆ ತಡೆಯಲು, ಪ್ರಾರ್ಥನಾ ಸಭೆಗಳು, ಸಾಮಾಜಿಕ ಕಾರ್ಯಕ್ರಮಗಳು, ಪಾರ್ಟಿಗಳು, ಸಮಾರಂಭಗಳು ಮುಂತಾದ ಎಲ್ಲಾ ಸಾಮೂಹಿಕ ಕೂಟಗಳನ್ನು ನಿಲ್ಲಿಸಲು ಸರ್ಕಾರ ಸಲಹೆಯನ್ನು ನೀಡಿದೆ. ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಂತಹ ಜನದಟ್ಟಣೆಯ ಸ್ಥಳಗಳಲ್ಲಿ ಪ್ರತಿಯೊಬ್ಬರೂ … Continue reading Corona case ಕೊರೊನಾ ಹಿನ್ನೆಲೆ : ವೃದ್ದರು, ಗರ್ಭಿಣಿಯರು ಮನೆಯೊಳಗೆ ಇರುವಂತೆ ಸರ್ಕಾರದಿಂದ ಮಾರ್ಗಸೂಚಿ