FOOD TIMING FOR GOOD HEALTH ರಾತ್ರಿ ಯಾವ ಸಮಯಕ್ಕೆ ಊಟ ಮಾಡಿದ್ರೆ ಆರೋಗಕ್ಕೆ ಉತ್ತಮ?
ಆಹಾರ ಸೇವನೆ ಪ್ರತೀ ಜೀವಿಗೆ ಅಗತ್ಯವಾಗಿರುತ್ತದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿಕ ಆಹರವನ್ನುಸೇವನೆ ಮಾಡುವುದರ ಜೊತೆಗೆ ಆಹಾರ ಸೇವನೆಯ ಸಮಯ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಯಾವಾಗಲೂ ಊಟವಾದ ತಕ್ಷಣ ಮಲಗಬಾರದು, ಅಥವಾ ಊಟವಾದ ತಕ್ಷಣ ಸಿಹಿ ತಿನ್ನಬಾರದು. ಇದರಿಂದ ಆರೋಗ್ಯಕ್ಕೆ ಹಾನಿಯೇ ಹೆಚ್ಚು. ಬೆಳಗಿನ ಉಪಾಹಾರವು ದಿನದ ಪ್ರಮುಖ ಊಟ ಎಂದು ಹೇಳಲಾಗುತ್ತದೆ. ಅತ್ಯುತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಊಟಗಳ ನಡುವೆ ಆರೋಗ್ಯಕರ ಅಂತರವನ್ನು ರಚಿಸುವುದು ಅತ್ಯಗತ್ಯ ಎಂದು ವೈದ್ಯರು ಹೇಳುತ್ತಾರೆ. ರಾತ್ರಿಯ ಊಟ ಮತ್ತು ಉಪಹಾರದ ನಡುವಿನ … Continue reading FOOD TIMING FOR GOOD HEALTH ರಾತ್ರಿ ಯಾವ ಸಮಯಕ್ಕೆ ಊಟ ಮಾಡಿದ್ರೆ ಆರೋಗಕ್ಕೆ ಉತ್ತಮ?
Copy and paste this URL into your WordPress site to embed
Copy and paste this code into your site to embed