Viral ಬೆಂಗಳೂರು ರಸ್ತೆಗೆ ಇಳಿದ ಊಬರ್ ಟೈಟಾನಿಕ್ ಹಡಗು

newsics.com ವರುಣನ ಅಬ್ಬರಕ್ಕೆ ಬೆಂಗಳೂರು ತತ್ತರಿಸಿದೆ. ತಗ್ಗು ಪ್ರದೇಶಗಳಲ್ಲಿ ನೀರಿನದೇ ಸಾಮ್ರಾಜ್ಯ. ಹೀಗಿರುವಾಗ ಊಬರ್ ಕಂಪನಿಯೂ ಬೆಂಗಳೂರಿಗೆ ಟೈಟಾನಿಕ್ ಬೋಟ್‌ ನ ವ್ಯವಸ್ಥೆಯಿದೆ ಎನ್ನುವ ಬಗ್ಗೆ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ಬೆಂಗಳೂರಿನ ಅವ್ಯವಸ್ಥೆಯನ್ನು ವ್ಯಂಗ್ಯವಾಡಿದೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. uber india ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಟೈಟಾನಿಕ್ ಬೋಟ್ ನ ವ್ಯವಸ್ಥೆಯಿರುವ ಫೋಟೋವೊಂದನ್ನು ಶೇರ್ ಮಾಡಲಾಗಿದೆ. ಈ ಫೋಟೋದಲ್ಲಿ ಬೆಂಗಳೂರಿಗೆ ಟ್ಯಾಕ್ಸಿ ಬದಲಿಗೆ ಟೈಟಾನಿಕ್ ಬೋಟ್ ನ ವ್ಯವಸ್ಥೆಯಿದೆ ಎಂದು ಉಲ್ಲೇಖಿಸಿರುವುದನ್ನು … Continue reading Viral ಬೆಂಗಳೂರು ರಸ್ತೆಗೆ ಇಳಿದ ಊಬರ್ ಟೈಟಾನಿಕ್ ಹಡಗು