Viral Video: ಟ್ರೇನ್‌ನಲ್ಲಿ ಪ್ರೇಮಿಗಳ ಸರಸ – ರೊಚ್ಚಿಗೆದ್ದ ಪ್ರಯಾಣಿಕರು, ವೈರಲ್ ವಿಡಿಯೋ ನೋಡಿ
newsics.com ಇಂದಿನ ಡಿಜಿಟಲ್ ಯುಗದಲ್ಲಿ ವಿವಿಧ ರೀತಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿವೆ. ಮೆಟ್ರೋ ರೈಲುಗಳಲ್ಲಿ ಜಗಳಗಳು, ನೃತ್ಯ ಪ್ರದರ್ಶನಗಳು, ಪ್ರೇಮಿಗಳ ಚುಂಬನಗಳು ಮತ್ತು ಕೆಲವೊಮ್ಮೆ ಆಘಾತಕಾರಿ ಘಟನೆಗಳನ್ನು ನಾವು ನೋಡುತ್ತೇವೆ. ಇತ್ತೀಚಿಗೆ ಸಾಮಾಜಿಕ ಅಂತದ್ದೇ ವಿಡಿಯೋವೊಂದು ವೇಗವಾಗಿ ಹರಿದಾಡುತ್ತಿದೆ. ಜೋಡಿಯೊಂದು ರೈಲಿನಲ್ಲಿ ಹೊದಿಕೆಯಡಿ ಅನ್ಯೋನ್ಯವಾಗಿರುವುದು ಸೆರೆಯಾಗಿದೆ. ಇದನ್ನು ಕಂಡ ರೈಲಿನಲ್ಲಿದ್ದ ಪ್ರಯಾಣಿಕರು ಕೋಪಗೊಂಡಿದ್ದಾರೆ. ಆ ಯುವ ಜೋಡಿ ತಮ್ಮ ಸುತ್ತಲಿರುವವರ ಬಗ್ಗೆ ಗಮನ ಹರಿಸಿದಂತೆ ಕಾಣಲಿಲ್ಲ. ಎಚ್ಚರಿಕೆ ನೀಡಿದ ನಂತರವೂ ಅವರು ಹೊದಿಕೆಯಡಿಯಲ್ಲಿಯೇ … Continue reading Viral Video: ಟ್ರೇನ್‌ನಲ್ಲಿ ಪ್ರೇಮಿಗಳ ಸರಸ – ರೊಚ್ಚಿಗೆದ್ದ ಪ್ರಯಾಣಿಕರು, ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed