actress Khushi Kapoor ಎಲ್ಲ ಸಿನಿಮಾ‌ ಪ್ಲಾಪ್ ಆದ್ರೂ ಈಕೆಗಿಲ್ಲ ಚಿಂತೆ… ಬರೀ ಬಿಕಿನಿ ಫೋಟೋಗಳದೇ ಸಂತೆ…

newsics.com ಸಿನಿಮಾ ಫ್ಲಾಪ್ ಆದರೂ ಕ್ಯಾರೆ ಎನ್ನದೆ ಬಾಲಿವುಡ್ ನಟಿ ಖುಷಿ ಕಪೂರ್ ವೆಕೇಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಬಿಕಿನಿ ಧರಿಸಿ ಬೀಚ್‌ನಲ್ಲಿ ನಟಿ ಖುಷಿ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಬಿಕಿನಿಯಲ್ಲಿರುವ ನಟಿಯನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಫ್ರೆಂಡ್ಸ್ ಜತೆ ನಟಿ ವೆಕೇಷನ್‌ಗೆ ತೆರಳಿದ್ದಾರೆ. ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಖುಷಿ ಕಾಣಿಸಿಕೊಂಡಿದ್ದಾರೆ. ನಟಿ ವಿವಿಧ ಭಂಗಿಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಫೋಟೋಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದುಬರುತ್ತಿವೆ. ಹಿರಿಯ ನಟಿ ಶ್ರೀದೇವಿ ಪುತ್ರಿ ಖುಷಿಗೂ … Continue reading actress Khushi Kapoor ಎಲ್ಲ ಸಿನಿಮಾ‌ ಪ್ಲಾಪ್ ಆದ್ರೂ ಈಕೆಗಿಲ್ಲ ಚಿಂತೆ… ಬರೀ ಬಿಕಿನಿ ಫೋಟೋಗಳದೇ ಸಂತೆ…