VI Services may be shut down ದಿವಾಳಿಯಾಯ್ತಾ ವೊಡಾಫೋನ್- ಐಡಿಯಾ? ಸರ್ಕಾರದ ನೆರವು ಸಿಗದಿದ್ದರೆ ವರ್ಷದೊಳಗೆ ಸೇವೆ ಸ್ಥಗಿತ

newsics.com ನವದೆಹಲಿ: ಪ್ರಮುಖ ಟೆಲಿಕಾಂ ಕಂಪನಿಗಳಲ್ಲೊಂದಾದ ವೊಡಾಫೋನ್ ಐಡಿಯಾ ಲಿಮಿಟೆಡ್ (VIL) ಗಂಭೀರ ಆರ್ಥಿಕ ಸಂಕಷ್ಟದಲ್ಲಿ ಮುಳುಗಿದೆ. ಸರ್ಕಾರದಿಂದ ಆರ್ಥಿಕ ನೆರವು ಸಿಗದಿದ್ದರೆ ವರ್ಷದೊಳಗಾಗಿ ವೊಡಾಫೋನ್ ಐಡಿಯಾ ಸೇವೆ ಸ್ಥಗಿತಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ವಿಐ ಸಹ ಪ್ರಮುಖ ಆಗಿದ್ದು, ಹೆಚ್ಚಿನ ಗ್ರಾಹಕರನ್ನು ಪಡೆಯಲು ವಿವಿಧ ರೀಚಾರ್ಜ್‌ ಪ್ಲ್ಯಾನ್‌ ಅನ್ನು ಘೋಷಣೆ ಮಾಡುತ್ತಲೇ ಇರುತ್ತದೆ. ಜೊತೆಗೆ ಏರ್‌ಟೆಲ್‌ ಹಾಗೂ ಜಿಯೋಗೆ ಪೈಪೋಟಿ ನೀಡುವ ಕೆಲಸ ಮಾಡುತ್ತಿದೆ. ಅದಾಗ್ಯೂ ಇವು ವಿವಿಧ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ವೋಡಾಫೋನ್ ಐಡಿಯಾ ಸರ್ಕಾರದಿಂದ … Continue reading VI Services may be shut down ದಿವಾಳಿಯಾಯ್ತಾ ವೊಡಾಫೋನ್- ಐಡಿಯಾ? ಸರ್ಕಾರದ ನೆರವು ಸಿಗದಿದ್ದರೆ ವರ್ಷದೊಳಗೆ ಸೇವೆ ಸ್ಥಗಿತ