Ghost Flight: ಪೈಲಟ್ ಇಲ್ಲದೆ ಬರೋಬ್ಬರಿ 10 ನಿಮಿಷಗಳ ಕಾಲ ಹಾರಾಡಿದ ವಿಮಾನ
newsics.com ಪೈಲಟ್ ಇಲ್ಲದೇ ವಿಮಾನ ಬರೋಬ್ಬರಿ ಹತ್ತು ನಿಮಿಷಗಳ ಕಾಲ ಹಾರಾಡಿದ ಭಯಾನಕ ಘಟನೆ ನಡೆದಿದೆ. ಜರ್ಮನಿಯಿಂದ ಸ್ಪೇನ್‌ಗೆ ಹೊರಟಿದ್ದ ವಿಮಾದಲ್ಲಿ ಸರಿ ಸುಮಾರು 200 ಪ್ರಯಾಣಿಕರ ಜೀವಗಳು ಅಪಾಯದಲ್ಲಿದ್ದವು, ಆದರೂ ಈ ವಿಮಾನ ಹಾರಾಟ ನಡೆಸಿದೆ. ಅದೃಷ್ಟವಶಾತ್, ಸಹ ಪೈಲಟ್ ಪ್ರಜ್ಞೆ ಮರಳಿ ಬಂದಿದ್ದರಿಂದ ಒಂದು ದೊಡ್ಡ ಅಪಘಾತ ತಪ್ಪಿದೆ. ಸಹ ಪೈಲಟ್ ಪ್ರಜ್ಞಾಹೀನರಾಗಿದ್ದರು ಮತ್ತು ಕ್ಯಾಪ್ಟನ್ ಶೌಚಾಲಯದಲ್ಲಿದ್ದರು. 38 ವರ್ಷದ ಮೊದಲ ಪೈಲಟ್ ಶೌಚಾಲಯಕ್ಕೆ ಹೋದಾಗ ಆರೋಗ್ಯವಾಗಿದ್ದರು ಮತ್ತು ಪ್ರಜ್ಞೆ ಹೊಂದಿದ್ದರು ಎಂದು ವಿಮಾನದ … Continue reading Ghost Flight: ಪೈಲಟ್ ಇಲ್ಲದೆ ಬರೋಬ್ಬರಿ 10 ನಿಮಿಷಗಳ ಕಾಲ ಹಾರಾಡಿದ ವಿಮಾನ
Copy and paste this URL into your WordPress site to embed
Copy and paste this code into your site to embed