ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿಗೆ ಮದುವೆಯೆಂದರೆ ಭಯವಿತ್ತು…

newsics.com ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಕೇಶ್ ಪೂಜಾರಿ ನಿಧನರಾಗಿ ಒಂದು ವಾರವಾಗುತ್ತಿದೆ. 33 ವರ್ಷದ ರಾಕೇಶ್‌ ಪೂಜಾರಿ ಹಠಾತ್ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದು ಅವರ ಆಪ್ತರಿಗೆ ಆಘಾತ ನೀಡಿದೆ. ಅದರಿಂದ ಅವರಿನ್ನೂ ಹೊರಬಂದಿಲ್ಲ. ಇನ್ನು, ರಾಕೇಶ್ ಪೂಜಾರಿ ಅವರಿಗೆ ಮದುವೆ ಕುರಿತು ಒಂದು ಭಯ ಇತ್ತು. ಆ ಕುರಿತು ಅವರ ಆಪ್ತ ಸ್ನೇಹಿತ ಪ್ರವೀಣ್ ಜೈನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಕೇಶನಿಗೆ ಮದುವೆ ಅಂದ್ರೆ ಒಂದು ಭಯ ಇತ್ತು. ನಾನು ಮದುವೆಯಾದ್ರೆ ತಾಯಿಯಿಂದ ದೂರ ಆಗಿಬಿಡ್ತಿನೇನೋ ಅಂತ … Continue reading ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿಗೆ ಮದುವೆಯೆಂದರೆ ಭಯವಿತ್ತು…