Color psychology: ನಿಮ್ಮ ಇಷ್ಟದ ಬಣ್ಣ ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ….

newsics.com ಬಣ್ಣಕ್ಕೆ ಸೋಲದ ಮನಸು ಇಲ್ಲ. ಕೆಲವರಿಗೆ ಕೆಲವು ಬಣ್ಣ ಇಷ್ಟವಾಗುವುದೇ ಇಲ್ಲ. ಮತ್ತೆ ಕೆಲವರಿಗೆ ಕೆಲವು ಬಣ್ಣಗಳು ಬಹಳ ಇಷ್ಟ. ಹಲವು ಬಣ್ಣಗಳು ನಮಗೆ ಖುಷಿ ಕೊಟ್ಟರೂ ‘ನಮ್ಮ ಮೊದಲ ಮತ್ತು ಕೊನೆಯ ಆಯ್ಕೆ’ ಎಂಬುದೊಂದು ಇದ್ದೇ ಇರುತ್ತದೆ. ಆದರೆ ಬದುಕಿನಲ್ಲಿ ಬಣ್ಣಗಳು ಎಷ್ಟೆಲ್ಲಾ ಮಹತ್ವ ಪಡೆದಿದೆ. ಅವು ಮನುಷ್ಯನ ಜೀವನದ ಪ್ರಮುಖ ಗುರುತುಗಳೂ ಹೌದು. ಪ್ರತಿಯೊಬ್ಬರಿಗೂ ಒಂದು ಬಣ್ಣ ಇಷ್ಟ. ಕೆಲವರಿಗೆ ತಿಳಿ ಬಣ್ಣ ಇಷ್ಟವಾದರೆ, ಕೆಲವರಿಗೆ ಗಡಸು ಬಣ್ಣ ಎಂದರೆ ಪ್ರಾಣ. ಅಂದಹಾಗೆ … Continue reading Color psychology: ನಿಮ್ಮ ಇಷ್ಟದ ಬಣ್ಣ ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ….