Rakshit shetty ರಕ್ಷಿತ್ ಶೆಟ್ಟಿಗೆ ಕಂಕಣ ಬಲ ಕೂಡಿಬರೋದ್ಯಾವಾಗ? ಪಂಜುರ್ಲಿ ದೈವ ಹೇಳಿದ್ದೇನು?
newsics.com ರಕ್ಷಿತ್ ಶೆಟ್ಟಿ ಉಡುಪಿಯಲ್ಲಿ ಕುಟುಂಬಸ್ಥರ ನೇಮೋತ್ಸವದಲ್ಲಿ ಭಾಗಿಯಾಗಿ ಪಂಜುರ್ಲಿ ದೈವದ ಆಶೀರ್ವಾದ ಪಡೆದಿದ್ದಾರೆ. 42ರ ಹರೆಯದ ರಕ್ಷಿತ್ ಮದುವೆ ಯಾವಾಗ, ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗಳು ಎದುರಾಗಿವೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅದೆಲ್ಲಿ ಕಾಣೆಯಾದ್ರು ಅಂತ ಫ್ಯಾನ್ಸ್ ಹುಡುಕಾಡ್ತಾ ಇರೋ ಹೊತ್ತಲ್ಲೇ ರಕ್ಷಿತ್ ಉಡುಪಿಯಲ್ಲಿ ಪ್ರತ್ಯಕ್ಷ ಆಗಿದ್ದಾರೆ. ತಂದೆ, ತಾಯಿ ಜೊತೆಗೆ ಅಲೆವೂರು ದೊಡ್ಡಮನೆ ಕುಟುಂಬಸ್ಥರ ಹರಕೆಯ ನೇಮೋತ್ಸವದಲ್ಲಿ ಭಾಗಿಯಾಗಿದ್ದಾರೆ. ತಮ್ಮ ಕುಟುಂಬಸ್ಥರ ಮನೆಯಲ್ಲಿ ನಡೆವ ದೈವ ಸಮಾರಾಧನೆಗಳಿಗೆ ರಕ್ಷಿತ್ ತಪ್ಪದೇ ಹಾಜರಾಗ್ತಾರೆ. … Continue reading Rakshit shetty ರಕ್ಷಿತ್ ಶೆಟ್ಟಿಗೆ ಕಂಕಣ ಬಲ ಕೂಡಿಬರೋದ್ಯಾವಾಗ? ಪಂಜುರ್ಲಿ ದೈವ ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed