Indian YouTubers arrested ಪಾಕ್ ಪರ ಗೂಢಚಾರಿಕೆ: ಭಾರತದ ಜ್ಯೋತಿ ಮಲ್ಹೋತ್ರಾ ಸೇರಿ 6 ಯೂ ಟ್ಯೂಬರ್‌ಗಳ ಬಂಧನ

newsics.com ನವದೆಹಲಿ: ಪಾಕ್ ಪರ ಗೂಢಚಾರಿಕೆ ಮಾಡುತ್ತಿದ್ದ ಭಾರತದ ಆರು ಯೂ ಟ್ಯೂಬರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಯೂ ಟ್ಯೂಬರ್ ಹೆಸರಿನಲ್ಲಿ ಭಾರತದ ಮಾಹಿತಿ ಕದ್ದು ಪಾಕಿಸ್ತಾನಕ್ಕೆ ಮಾರುವ ದೇಶದ್ರೋಹಿ ಕೆಲಸ ಮಾಡುತ್ತಿದ್ದ ಜ್ಯೋತಿ ಮಲ್ಲೋತ್ರಾ ಸೇರಿ ಆರು ಯೂ ಟ್ಯೂಬರ್‌ಗಳನ್ನು ಪೊಲೀಸರು ಶನಿವಾರ ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಜ್ಯೋತಿ ಸೇರಿದಂತೆ ಒಟ್ಟು ಆರು ಮಂದಿಯನ್ನು ಪೊಲೀಸರು ಗೂಢಚರ್ಯ ಮಾಡುತ್ತಿದ್ದ ಆರೋಪದಲ್ಲಿ ಬಂಧಿಸಿದ್ದಾರೆ. ಜ್ಯೋತಿ ಮಿಶ್ರಾ ಯೂ ಟ್ಯೂಬ್ ಚಾನೆಲ್‌ಗೆ ರೆಕಾರ್ಡಿಂಗ್ ಮಾಡುವ ನೆಪದಲ್ಲಿ ಭಾರತದ ಸೂಕ್ಷ್ಮ ಪ್ರದೇಶಗಳು, … Continue reading Indian YouTubers arrested ಪಾಕ್ ಪರ ಗೂಢಚಾರಿಕೆ: ಭಾರತದ ಜ್ಯೋತಿ ಮಲ್ಹೋತ್ರಾ ಸೇರಿ 6 ಯೂ ಟ್ಯೂಬರ್‌ಗಳ ಬಂಧನ