Life style style ಸ್ನಾನಗೃಹದ ಪ್ಲಾಸ್ಟಿಕ್ ಬಕೆಟ್ ಕೊಳಕಾಗಿವೆಯೇ? ಈ ರೀತಿ ಮಾಡಿ
newsics.com ಸಾಮಾನ್ಯವಾಗಿ ಶೌಚಾಲಯ ಅಥವಾ ಸ್ನಾನಗೃಹದಲ್ಲಿ ಪ್ಲಾಸ್ಟಿಕ್ ಬಕೆಟ್, ಮಗ್ ಬಳಕೆ ಮಾಡಲಾಗುತ್ತದೆ. ಆದರೆ ಇವು ಕೆಲವೇ ದಿನಗಳಲ್ಲಿ ಹಾಳಾಗುತ್ತವೆ. ಇದರಿಂದ ಬಳಕೆ ಮಾಡುವಾಗ ಇರುಸು ಮುರುಸು ಉಂಟಾಗುತ್ತದೆ. ಆದರೆ ನೀವು ಕೇವಲ ಐದು ರೂ.ಗಳನ್ನು ಖರ್ಚು ಮಾಡುವ ಮೂಲಕ ಹೊಸತರಂತೆ ಮಾಡಬಹುದಾಗಿದೆ. ಪ್ಲಾಸ್ಟಿಕ್ ಮಗ್‌ಗಳು ಮತ್ತು ಬಕೆಟ್‌ಗಳನ್ನು ಹೆಚ್ಚಾಗಿ ಸ್ನಾನಗೃಹದಿಂದ ಹಿಡಿದು ಮನೆಗೆ ನೀರು ತುಂಬುವವರೆಗೆ ಬಳಕೆ ಮಾಡಲಾಗುತ್ತದೆ. ಆರಂಭದಲ್ಲಿ, ಬಕೆಟ್ ಮತ್ತು ಮಗ್ ಹೊಳೆಯುವ ಮತ್ತು ಸ್ವಚ್ಛವಾಗಿ ಕಾಣುತ್ತದೆ, ಆದರೆ ಕಾಲಾನಂತರದಲ್ಲಿ ಅವುಗಳ ಮೇಲೆ … Continue reading Life style style ಸ್ನಾನಗೃಹದ ಪ್ಲಾಸ್ಟಿಕ್ ಬಕೆಟ್ ಕೊಳಕಾಗಿವೆಯೇ? ಈ ರೀತಿ ಮಾಡಿ
Copy and paste this URL into your WordPress site to embed
Copy and paste this code into your site to embed