Vijay Devarakonda ನಟ ವಿಜಯ್ ದೇವರಕೊಂಡ ಮತ್ತು ತಾಯಿಯ ವಾಟ್ಸ್ಯಾಪ್ ಚಾಟ್ ವೈರಲ್: ಮೆಸೇಜ್‌ನಲ್ಲಿ ಏನಿದೆ?

newsics.com ವಿಜಯ್ ದೇವರಕೊಂಡ ಅವರು ಸದ್ಯ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಕಾರಣಕ್ಕೆ ಕುಟುಂಬಕ್ಕೆ ಹೆಚ್ಚು ಸಮಯ ಕೊಡೋಕೆ ಆಗುತ್ತಿಲ್ಲ. ಇದೀಗ ಸಂಬಂಧಿಸಿದ ವಾಟ್ಸಾಪ್ ಚಾಟ್ನ ಸ್ಕ್ರೀನ್ಶಾಟ್ ಫೋಟೋ ವೈರಲ್ ಆಗಿದೆ. ವಿಜಯ್ ದೇವರಕೊಂಡ ಅವರು ತಮ್ಮ ಕುಟುಂಬದ ಜೊತೆ ಹೈದರಾಬಾದ್ನಲ್ಲಿ ವಾಸವಾಗಿದ್ದಾರೆ. ಆದರೆ, ಹೊರಗೆ ಊಟಕ್ಕೆ ಹೊಗಿ ಅವರು ಸಾಕಷ್ಟು ಸಮಯವೇ ಕಳೆದು ಹೋಗಿತ್ತು. ಈ ಕಾರಣದಿಂದಲೇ ಅವರ ತಾಯಿ ಕುಟುಂಬದ ವಾಟ್ಸಾಪ್ ಗ್ರೂಪ್ನಲ್ಲಿ ರಾತ್ರಿ ಊಟಕ್ಕೆ ಹೋಟೆಲ್ಗೆ ಹೋಗುವ ಬಗ್ಗೆ ಕೇಳಿದ್ದಾರೆ. ಅಮ್ಮ … Continue reading Vijay Devarakonda ನಟ ವಿಜಯ್ ದೇವರಕೊಂಡ ಮತ್ತು ತಾಯಿಯ ವಾಟ್ಸ್ಯಾಪ್ ಚಾಟ್ ವೈರಲ್: ಮೆಸೇಜ್‌ನಲ್ಲಿ ಏನಿದೆ?