Virat Kohli ವಿರಾಟ್ ಕೊಹ್ಲಿ 10 ನೇ ತರಗತಿ ಅಂಕಪಟ್ಟಿ ವೈರಲ್: ಪಡೆದ ಅಂಕ ಎಷ್ಟು?

newsics.com ಕ್ರಿಕೆಟರ್ ವಿರಾಟ್ ಕೊಹ್ಲಿ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ಗೆ ಭಾವುಕ ವಿದಾಯ ಹೇಳಿದ್ದಾರೆ. ಸದ್ಯ ವಿರಾಟ್ ಅವರು 10ನೇ ವರ್ಗದಲ್ಲಿ ಎಷ್ಟು ಮಾರ್ಕ್ಸ್ ತೆಗೆದಿದ್ದರು ಎಂಬುದಕ್ಕೆ ಸಂಬಂಧಿಸಿದಂತೆ ಫೋಟೋ ಒಂದು ವೈರಲ್ ಆಗಿದೆ. ವಿರಾಟ್ ಕೊಹ್ಲಿಗೆ ಚಿಕ್ಕ ವಯಸ್ಸಿನಿಂದಲೇ ಕ್ರಿಕೆಟ್ ಬಗ್ಗೆ ಆಸಕ್ತಿ. ಹೀಗಾಗಿ, ಅವರು ಆಟದ ಕಡೆ ಹೆಚ್ಚು ಗಮನ ಹರಿಸುತ್ತಿದ್ದರು. ಈ ಕಾರಣದಿಂದಲೇ ಅವರಿಗೆ 10ನೇ ತರಗತಿಯಲ್ಲಿ (ಸಿಬಿಎಸ್ಇ) ಹೆಚ್ಚು ಅಂಕ ಪಡೆಯಲು ಸಾಧ್ಯವಾಗಿರಲಿಲ್ಲ. ವಿರಾಟ್ ಕೊಹ್ಲಿ ಅವರು ಇಂಗ್ಲಿಷ್, ಹಿಂದಿ ಹಾಗೂ ಸಾಮಾಜಿಕ … Continue reading Virat Kohli ವಿರಾಟ್ ಕೊಹ್ಲಿ 10 ನೇ ತರಗತಿ ಅಂಕಪಟ್ಟಿ ವೈರಲ್: ಪಡೆದ ಅಂಕ ಎಷ್ಟು?