Gold Price ಈ ತಿಂಗಳ ಅಂತ್ಯದೊಳಗೆ ಇನ್ನಷ್ಟು ಕುಸಿಯಲಿದೆ ಚಿನ್ನದ ಬೆಲೆ?

newsics.com ಪ್ರಸ್ತುತ ದಿನಗಳಲ್ಲಿ ಚಿನ್ನದ ದರ ಕುಸಿಯುವಿಕೆಗೆ ಬಲವಾದ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಕುಸಿದಿರುವ ಚಿನ್ನದ ಬೆಲೆ, ಗ್ರಾಹಕರಲ್ಲಿ ಹೊಸ ಹರ್ಷವನ್ನು ಉಂಟುಮಾಡಿದೆ. ಮದುವೆ ಸೀಸನ್ ಆರಂಭದಲ್ಲೇ ಗೋಲ್ಡ್ ದರ ಇಳಿಕೆ ಗ್ರಾಹಕರನ್ನು ಖರೀದಿಯತ್ತ ಕೈಬೀಸಿ ಕರೆಯುತ್ತಿದೆ. ಒಂದೆಡೆ ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಉದ್ವಿಗ್ನತೆ ಕಡಿಮೆಯಾದರೆ. ಮತ್ತೊಂದೆಡೆ, ಪಾಕ್ ಮತ್ತು ಭಾರತ ನಡುವಿನ ಉದ್ವಿಗ್ನತೆಯೂ ಕಡಿಮೆಯಾಗಿದೆ. ಇದರೊಂದಿಗೆ, ಹೂಡಿಕೆದಾರರು ಆರಾಮದಾಯಕ ವಲಯದಿಂದ ಷೇರುಗಳಲ್ಲಿ ಹೂಡಿಕೆ ಮಾಡುವತ್ತ ಮುಖಮಾಡಿದ್ದಾರೆ. ಇದರಿಂದಾಗಿ, ಚಿನ್ನ ಮತ್ತು … Continue reading Gold Price ಈ ತಿಂಗಳ ಅಂತ್ಯದೊಳಗೆ ಇನ್ನಷ್ಟು ಕುಸಿಯಲಿದೆ ಚಿನ್ನದ ಬೆಲೆ?