Temple run ಬಿಸಿ ಬಿಸಿ ಚರ್ಚೆ ನಡುವೆಯೇ ಗಂಡನ ಜತೆ ಚೈತ್ರಾ ಕುಂದಾಪುರ ಟೆಂಪಲ್ ರನ್
newsics.com ʻಬಿಗ್ ಬಾಸ್ ಕನ್ನಡ ಸೀಸನ್ 11ರʼ ಸ್ಪರ್ಧಿ ಚೈತ್ರಾ ಕುಂದಾಪುರ ಈಗ ಭಾರೀ ಸುದ್ದಿಯಲ್ಲಿದ್ದಾರೆ. ಚೈತ್ರಾ ಅವರ ತಂದೆ ಬಾಲಕೃಷ್ಣ ನಾಯ್ಕ್ ಹಲವು ಆರೋಪಗಳನ್ನು ಮಾಡುತ್ತಿದ್ದಾರೆ. ತಂದೆಯ ಒಂದೊಂದು ಹೇಳಿಕೆಗೂ ಚೈತ್ರಾ ಕುಂದಾಪುರ ಕೂಡ ಕೌಂಟರ್ ಕೊಡುತ್ತಿದ್ದಾರೆ. ಸದ್ಯ ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳಾಗುತ್ತಿವೆ. ಈ ಮಧ್ಯೆ ಪತಿ ಶ್ತೀಕಾಂತ್ ಕಶ್ಯಪ್ ಜತೆ ಚೈತ್ರಾ ಕುಂದಾಪುರ ಟೆಂಪಲ್ ರನ್ ಆರಂಭಿಸಿದ್ದಾರೆ. ಬಿಗ್ ಬಾಸ್ʼ ಸ್ಪರ್ಧಿ ಹಾಗೂ ʻಫೈರ್ ಬ್ರ್ಯಾಂಡ್ʼ ಭಾಷಣಗಾರ್ತಿ ಎಂದೇ ಗುರುತಿಸಿಕೊಂಡಿರುವ … Continue reading Temple run ಬಿಸಿ ಬಿಸಿ ಚರ್ಚೆ ನಡುವೆಯೇ ಗಂಡನ ಜತೆ ಚೈತ್ರಾ ಕುಂದಾಪುರ ಟೆಂಪಲ್ ರನ್
Copy and paste this URL into your WordPress site to embed
Copy and paste this code into your site to embed