Health tips ಈ ರೋಗಗಳಿದ್ದಾಗ ಮಾತ್ರ ವಸಡುಗಳಿಂದ ರಕ್ತಸ್ತ್ರಾವ ಆಗುವುದು

newsics.com ಹಲ್ಲುಜ್ಜುವಾಗ ವಸಡುಗಳಿಂದ ರಕ್ತಸ್ರಾವವಾಗುವುದನ್ನು ಜನರು ನಿರ್ಲಕ್ಷಿಸುವುದೇ ಹೆಚ್ಚು. ಸಣ್ಣ ಸಮಸ್ಯೆ ಎಂದು ಅಸಡ್ಡೆ ತೋರಿದರೆ ಅದೇ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಯಾವತ್ತೋ ಒಮ್ಮೊಮ್ಮೆ ವಸಡುಗಳಲ್ಲಿ ರಕ್ತಸ್ರಾವವಾದರೆ ಅದು ಅಪಾಯಕಾರಿಯಲ್ಲ. ಆದರೆ ಪದೇ ಪದೇ ಹೀಗಾಗುತ್ತಿದ್ದರೆ ಅದು ಎಚ್ಚರಿಕೆಯ ಗಂಟೆ. ಒಸಡುಗಳಲ್ಲಿನ ಸಮಸ್ಯೆಗಳಿಂದಾಗಿ, ಇಡೀ ದೇಹದ ಮೇಲೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಸಡುಗಳಿಂದ ರಕ್ತಸ್ರಾವವು ಜಿಂಗೈವಿಟಿಸ್ ಸಮಸ್ಯೆಯಿಂದ ಉಂಟಾಗಬಹುದು. ಈ ಸ್ಥಿತಿಯಲ್ಲಿ, ಹಲ್ಲುಗಳ ಮೇಲೆ ಸಂಗ್ರಹವಾಗುವ ಪ್ಲೇಕ್ ಮತ್ತು ಬ್ಯಾಕ್ಟೀರಿಯಾಗಳಿಂದ ಒಸಡುಗಳಲ್ಲಿ ಊತ ಮತ್ತು … Continue reading Health tips ಈ ರೋಗಗಳಿದ್ದಾಗ ಮಾತ್ರ ವಸಡುಗಳಿಂದ ರಕ್ತಸ್ತ್ರಾವ ಆಗುವುದು