Delhi’s red light area ಅಪ್ರಾಪ್ತೆಯರಿಗೆ ಇಂಜೆಕ್ಷನ್… ಕಾಂಡೊಮ್ ಇಲ್ಲದೆ 15-20 ಮಂದಿ ಜತೆ ದೈಹಿಕ ಸಂಪರ್ಕ… ಇದು ದಿಲ್ಲಿ ರೆಡ್ ಲೈಟ್ ಏರಿಯಾ ಹೆಣ್ಮಕ್ಕಳ ವ್ಯಥೆ

newsics.com ನವದೆಹಲಿ: ಇಲ್ಲಿನ ಜಿಬಿ ರಸ್ತೆಯಂತಹ ರೆಡ್ ಲೈಟ್ ಏರಿಯಾದಲ್ಲಿ ನಡೆಯುವ ಘಟನೆಗಳು ಮೈ ಝುಮ್ಮೆನಿಸುತ್ತವೆ. ಸಾಮಾಜಿಕ ಜಾಲತಾಣದಲ್ಲಿ ರೆಡ್ ಲೈಟ್ ಏರಿಯಾದಲ್ಲಿ ನಡೆಯುವ ಘಟನೆಗಳ ವಿಡಿಯೋವೊಂದು ವೈರಲ್ ಆಗಿದ್ದು, ಜಿಬಿ ರಸ್ತೆಯ ಕರಾಳ ಸತ್ಯ ಬಯಲಾಗಿದೆ. ಟ್ರೂ ಟಾಕ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಎಕ್ಸ್ ಖಾತೆಯಲ್ಲಿ ವಿಡಿಯೋ ತುಣುಕನ್ನು ಬಳಕೆದಾರರು ಹಂಚಿಕೊಂಡಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಅತುಲ್ ಶರ್ಮಾ, ಜಿ ಬಿ ರೋಡ್ ಕರಾಳ ಕಥೆಯನ್ನು ಚಾನೆಲ್‌ನಲ್ಲಿ ಹೇಳಿದ್ದಾರೆ. ದ್ವೇಷದ ಕಾರಣಕ್ಕೆ ಚಿಕ್ಕ … Continue reading Delhi’s red light area ಅಪ್ರಾಪ್ತೆಯರಿಗೆ ಇಂಜೆಕ್ಷನ್… ಕಾಂಡೊಮ್ ಇಲ್ಲದೆ 15-20 ಮಂದಿ ಜತೆ ದೈಹಿಕ ಸಂಪರ್ಕ… ಇದು ದಿಲ್ಲಿ ರೆಡ್ ಲೈಟ್ ಏರಿಯಾ ಹೆಣ್ಮಕ್ಕಳ ವ್ಯಥೆ