Draupadi Murmu sharp response ಮಸೂದೆ‌ ಅನುಮೋದನೆಗೆ ಸುಪ್ರೀಂ ನಿರ್ದೇಶನ: 14 ಪ್ರಶ್ನೆ ಮೂಲಕ ದ್ರೌಪದಿ ಮುರ್ಮು ತೀಕ್ಷ್ಣ ಪ್ರತಿಕ್ರಿಯೆ

newsics.com ನವದೆಹಲಿ: ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಮೂರು ತಿಂಗಳೊಳಗೆ ಯಾವುದೇ ಮಸೂದೆಯನ್ನು ಅನುಮೋದಿಸಬೇಕೆಂದು ನಿರ್ದೇಶಿಸಿದ ಸುಪ್ರೀಂ ಕೋರ್ಟ್‌ನ ಆದೇಶದ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮುರ್ಮು ಕಠಿಣ ಪ್ರಶ್ನೆಗಳನ್ನು ಎತ್ತಿದ್ದಾರೆ. ಸಂವಿಧಾನದ 141 (1) ನೇ ವಿಧಿಯನ್ನು ಬಳಸಿಕೊಂಡು ಏಪ್ರಿಲ್ 8, 2025ರಂದು ರಾಷ್ಟ್ರಪತಿಗಳಿಗೆ ನಿರ್ದೇಶನ ಹೊರಡಿಸಿದ ಸುಪ್ರೀಂ ಕೋರ್ಟ್‌ನ ತೀರ್ಪಿನ ವಿರುದ್ಧ ಮುರ್ಮು ಕಟುವಾದ ಟೀಕೆಗಳನ್ನು ಮಾಡಿದ್ದಾರೆ. ಈ ನಡವಳಿಕೆಯು ವ್ಯವಸ್ಥೆ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ … Continue reading Draupadi Murmu sharp response ಮಸೂದೆ‌ ಅನುಮೋದನೆಗೆ ಸುಪ್ರೀಂ ನಿರ್ದೇಶನ: 14 ಪ್ರಶ್ನೆ ಮೂಲಕ ದ್ರೌಪದಿ ಮುರ್ಮು ತೀಕ್ಷ್ಣ ಪ್ರತಿಕ್ರಿಯೆ