Gold Rate Today ಚಿನ್ನ ಖರೀದಿ ಮಾಡೋರಿಗೆ ಇದೇ ಬೆಸ್ಟ್ ಟೈಮ್- ಬಂಗಾರದ ಬೆಲೆಯಲ್ಲಿ ಇಳಿಕೆ

newsics.com ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷ, ಅಮೆರಿಕ-ಚೀನಾದ ನಡುವಿನ ವ್ಯಾಪಾರ ಬಿಕ್ಕಟ್ಟು ಚಿನ್ನದ ಮೇಲೆ ನೇರ ಪರಿಣಾಮ ಬೀರಿತ್ತು. ಹಾಗಾಗಿ ಪ್ರತಿದಿನ ಚಿನ್ನದ ಬೆಲೆಯಲ್ಲಿ ಏರಿಳಿತ ಆಗುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಗಗನಮುಖಿಯಾಗಿರುವ ಬಂಗಾರದ ದರ ಆಭರಣಕೊಳ್ಳ ಬಯಸುವವರಿಗಂತೂ ಹೈರಾಣಾಗುವಂತೆ ಮಾಡಿದೆ.ಬಂಗಾರದ ದರವಂತೂ ದಿನಗಳೆದಂತೆ ಕೈಗೆಟುಕದ ಹಾಗೆ ಆಗಸದಲ್ಲಿ ಏರುತ್ತಲೇ ಇದೆ. ಆದರೆ ಸಮಾಧಾನಕರ ಸಂಗತಿ ಎಂದರೆ ನಿನ್ನೆಗೆ ಹೋಲಿಸಿದರೆ ಇಂದು ಬಂಗಾರ ಹಾಗೂ ಬೆಳ್ಳಿ ಇವೆರಡರ ದರಗಳಲ್ಲೂ ಕುಸಿತವಾಗಿದೆ. ಇಂದಿನ 22 ಕ್ಯಾರಟ್ ಚಿನ್ನದ ಬೆಲೆ ಇಂದು ಮಾರುಕಟ್ಟೆಯಲ್ಲಿ … Continue reading Gold Rate Today ಚಿನ್ನ ಖರೀದಿ ಮಾಡೋರಿಗೆ ಇದೇ ಬೆಸ್ಟ್ ಟೈಮ್- ಬಂಗಾರದ ಬೆಲೆಯಲ್ಲಿ ಇಳಿಕೆ