newsics.com ನಟ ದರ್ಶನ್ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮೀ ಸದ್ಯ ವಿದೇಶದಲ್ಲಿದ್ದು, ಅಲ್ಲಿಯ ಕೆಲ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದುಬಾರಿ ವಾಚ್ ಧರಿಸಿದ್ದು ಯಾವ ಹೀರೋಯಿನ್‌ಗೂ ಕಮ್ಮಿ ಇಲ್ಲ ಎನ್ನುವಂತೆ ರೆಡಿ ಯಾಗಿದ್ದಾರೆ. ಅ್ಲದೇ, ಈ ಸ್ಕಾರ್ಫ್ ಗೆ 4700 ರೂಪಾಯಿ ಎನ್ನಲಾಗಿದೆ. ಬ್ರ್ಯಾಂಡ್ ಸ್ಕಾರ್ಫ್ ಇದಾಗಿದೆ. ವಿಜಯಲಕ್ಷ್ಮೀ ದರ್ಶನ್ ಅವರು ತಿಂಗಳುಗಳ ಹಿಂದೆ ರಾಜಸ್ಥಾನಕ್ಕೂ ಭೇಟಿ ನೀಡಿದ್ದರು. ಅಲ್ಲಿ ದರ್ಶನ್ ನಟನೆಯ ʼಡೆವಿಲ್ʼ ಸಿನಿಮಾದ ಶೂಟಿಂಗ್ ನಡೆದಿತ್ತು. ಹೀಗಾಗಿ ಪತಿ ಜೊತೆಗೆ ಅವರು ಕೂಡ … Continue reading Vijayalakshmi Darshan ದುಬಾರಿ ಸ್ಕಾರ್ಫ್ ಹಾಕಿ ಕಂಗೊಳಿಸಿದ ವಿಜಯಲಕ್ಷ್ಮೀ ದರ್ಶನ್: ಇದರ ಬೆಲೆಯಲ್ಲಿ ಮೊಬೈಲ್ ಬರತ್ತೆ!
Copy and paste this URL into your WordPress site to embed
Copy and paste this code into your site to embed