newsics.com ಬೆಂಗಳೂರು: ಬಿಗ್ಬಾಸ್ ಮಾಜಿ ಸ್ಪರ್ಧಿ, ನಟಿ ನಮ್ರತಾ ಗೌಡ ಅವರಿಗೆ ಆನ್‌ಲೈನ್‌ನಲ್ಲಿ ಕಿರುಕುಳ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ರೋಷನ್ ಹೆಸರಿನ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ನಮ್ರತಾ ಗೌಡಗೆ ಸಂದೇಶ ಕಳಿಸಿದ್ದು, ರಾಜಕಾರಣಿಗಳೊಟ್ಟಿಗೆ ‘ಪೇಯ್ಡ್’ ಡೇಟಿಂಗ್‌ಗೆ ಒತ್ತಾಯಿಸಿದ್ದಾನೆ. ಆಗಾಗ ಸಂದೇಶ ಕಳಿಸಿ ಕಿರುಕುಳ ನೀಡಿದ್ದಾನೆ. ರೋಷನ್ ತಮಗೆ ಕಳಿಸಿರುವ ಸಂದೇಶಗಳನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡಿರುವ ನಟಿ ನಮ್ರತಾ ಗೌಡ ಅದನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಗೆ ಹಾಕಿ ಸಾಕಿನ್ನು ನಿಲ್ಲಿಸಿ ಎಂದಿದ್ದಾರೆ. ರೋಷನ್ ಎಂಬಾತ, ರಾಕಿ ಜಿ43 … Continue reading Dating with politicians ರಾಜಕಾರಣಿಗಳ ಜತೆ ಡೇಟಿಂಗ್: ನಟಿ ನಮ್ರತಾ ಗೌಡಗೆ ಆಫರ್, ರೇಟ್ ಎಷ್ಟೆಂದು ನೇರವಾಗೇ ಕೇಳಿದ ರೋಷನ್!
Copy and paste this URL into your WordPress site to embed
Copy and paste this code into your site to embed