Life style ಮನೆಗೆಲಸವನ್ನು ಭಾಳ ಸುಲಭಗೊಳಿಸುತ್ತೆ ಹಳೇ ಬ್ರಷ್
newsics.com ಹಲ್ಲುಜ್ಜುವ ಹಳೆಯ ಬ್ರಷ್‌ನ ಸೂಕ್ಷ್ಮ ಬಿರುಗೂದಲುಗಳು ಆಭರಣಗಳ ಸೂಕ್ಷ್ಮ ವಿನ್ಯಾಸಗಳಲ್ಲಿ ಸಿಲುಕಿರುವ ಕೊಳಕು ಮತ್ತು ಧೂಳನ್ನು ಸುಲಭವಾಗಿ ಸ್ವಚ್ಛಗೊಳಿಸುತ್ತದೆ. ಸೌಮ್ಯವಾದ ಸೋಪ್ ಅಥವಾ ಜ್ಯುವೆಲರಿ ಕ್ಲೀನರ್ ಅನ್ನು ಬ್ರಷ್ ಮೇಲೆ ಹಾಕಿ ನಂತರ ನಿಮ್ಮ ಆಭರಣಗಳನ್ನು ಕ್ಲೀನ್ ಮಾಡುವುದರಿಂದ ಇದು ನಿಮ್ಮ ಆಭರಣಗಳ ಹೊಳಪನ್ನು ಮರಳಿ ತರಬಹುದು. ಉಂಗುರಗಳು, ಚೈನು ಮತ್ತು ಕಿವಿಯೋಲೆಗಳನ್ನು ಸ್ವಚ್ಛಗೊಳಿಸಲು ಇದು ವಿಶೇಷವಾಗಿ ಉಪಯುಕ್ತವಾಗಿದೆ. ಎಲೆಕ್ಟ್ರಾನಿಕ್ಸ್ ಐಟಂ ಸ್ವಚ್ಛಗೊಳಿಸಲು ಕಂಪ್ಯೂಟರ್ ಕೀಬೋರ್ಡ್, ಮೊಬೈಲ್ ಚಾರ್ಜಿಂಗ್ ಪೋರ್ಟ್, ಲ್ಯಾಪ್‌ಟಾಪ್, ಫ್ಯಾನ್ ಮತ್ತು ಇತರ … Continue reading Life style ಮನೆಗೆಲಸವನ್ನು ಭಾಳ ಸುಲಭಗೊಳಿಸುತ್ತೆ ಹಳೇ ಬ್ರಷ್
Copy and paste this URL into your WordPress site to embed
Copy and paste this code into your site to embed