Relationship ಗಂಡನಾದವನು ಹೆಂಡತಿಯನ್ನು ಕೇಳದೆ ಈ ಕೆಲಸಗಳನ್ನು ಮಾಡಬಾರದು!: ಯಾಕೆ?

newsics.com ಕುಟುಂಬ ಸಂಸಾರ ಅನ್ನೋ ವಿಚಾರದಲ್ಲಿ ಹೆಂಡತಿಯಾದವಳು ತುಂಬಾನೇ ಪ್ರಬುದ್ಧತೆಯಿಂದ ವರ್ತಿಸುತ್ತಾಳೆ. ಇದೇ ಕಾರಣಕ್ಕೆ ಈ ಕೆಲವೊಂದು ನಿರ್ಧಾರ ತೆಗೆದುಕೊಳ್ಳುವ ಮೊದಲು, ಈ ಕೆಲಸಗಳನ್ನು ಮಾಡುವ ಮೊದಲು ತಪ್ಪದೆ ಹೆಂಡತಿಯ ಮಾತನ್ನು ಹಾಗೂ ಆಕೆಯ ನಿರ್ಧಾರ ಏನೆಂಬುದನ್ನು ಕೇಳಬೇಕಂತೆ. ನೀವು ಯಾರಿಗಾದರೂ ಸಾಲ ನೀಡುತ್ತೀರಾ ಎಂದಾದರೆ: ಯಾರಾದರೂ ನಿಮ್ಮ ಬಳಿ ಸಾಲವನ್ನು ಕೇಳಿದರೆ ಅಥವಾ ಯಾರಿಗಾದರೂ ದೊಡ್ಡ ಮೊತ್ತದ ಸಾಲವನ್ನು ಕೊಡಬೇಕು ಎಂದಾದರೆ ಈ ಬಗ್ಗೆ ಮೊದಲು ನೀವು ನಿಮ್ಮ ಹೆಂಡತಿಯ ಬಳಿ ಚರ್ಚಿಸಿ. ಸರಿ ತಪ್ಪುಗಳ … Continue reading Relationship ಗಂಡನಾದವನು ಹೆಂಡತಿಯನ್ನು ಕೇಳದೆ ಈ ಕೆಲಸಗಳನ್ನು ಮಾಡಬಾರದು!: ಯಾಕೆ?