newsics.com ಪಾಕಿಸ್ತಾನದಲ್ಲಿ ಅಡಗಿ ಕುಳಿತ ಉಗ್ರರ ವಿರುದ್ಧ ಭಾರತ ನಡೆಸಿದ್ದ ಆಪರೇಶನ್ ಸಿಂಧೂರದಲ್ಲಿ ಬಳಸಲಾದ ಕ್ಷಿಪಣಿಯೇ ಬ್ರಹ್ಮೋಸ್. ಆಪರೇಷನ್ ಸಿಂಧೂರ್ ಸಮಯದಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಶಕ್ತಿ ಸಾಮರ್ಥ್ಯ ಸ್ಪಷ್ಟವಾಗಿತ್ತು. ಈ ಕಾರ್ಯಾಚರಣೆಯಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಪಾತ್ರ ದೊಡ್ಡದಿದೆ.ಪ್ರಬಲವಾದ ಪ್ರತಿಬಂಧಕ ಶಕ್ತಿ ಮತ್ತು ಯಶಸ್ವಿ ಅಂತಾರಾಷ್ಟ್ರೀಯ ಸಹಯೋಗದ ಸಂಕೇತವಾಗಿದೆ. ಹಾಗಾದರೆ ಏನಿದು ಬ್ರಹ್ಮೋಸ್? ಅದರ ಪರಿಕಲ್ಪನೆ ಹೇಗಾಯ್ತು? ಅದರ ತಯಾರಿ ಹೇಗೆ? ಅದರಲ್ಲಿರೋ ತಂತ್ರಜ್ಞಾನವೇನು? ಅದರ ಬಳಕೆ ಹೇಗೆ? ಅದಕ್ಕೆ ತಗಲುವ ವೆಚ್ಚ ಎಷ್ಟು? ಭಾರತದ ರಕ್ಷಣೆಯಲ್ಲಿ ಅದರ … Continue reading Brahmos missile ಬ್ರಹ್ಮೋಸ್ ಶಕ್ತಿಗೆ ಬೆಚ್ಚಿ ಬಿದ್ದ ಪಾಕಿಸ್ತಾನ – ಹಾಗಾದರೆ ಏನಿದು ಬ್ರಹ್ಮೋಸ್? ಈ ಹೆಸರು ಬಂದಿದ್ದು ಹೇಗೆ?
Copy and paste this URL into your WordPress site to embed
Copy and paste this code into your site to embed