Life style ಹೊಸ ಮಣ್ಣಿನ ಮಡಕೆಯಲ್ಲಿ ನೀರು ಕೋಲ್ಡ್ ಇರಲ್ಲ ಯಾಕೆ!?

newsics.com ಕೆಲವರು ಮಣ್ಣಿನ ಮಡಕೆಯ ನೀರನ್ನು ಕುಡಿಯಲು ಇಷ್ಟಪಡುತ್ತಾರೆ. ಮಣ್ಣಿನ ಮಡಕೆಯಲ್ಲಿಟ್ಟ ನೀರು ಬಹಳ ತಂಪಾಗಿರುತ್ತದೆ, ಜೊತೆಗೆ ಉತ್ತಮ ರುಚಿಯನ್ನೂ ಹೊಂದಿರುತ್ತದೆ. ಬೇಸಿಗೆಯ ಬಿರು ಬಿಸಿಲು ಜನರ ನೆತ್ತಿ ಸುಡುತ್ತದೆ, ಮನೆಯೊಳಗಿದ್ದರೂ ಧಗೆ ಬೇಗೆ ಹೆಚ್ಚಾಗುತ್ತದೆ. ಹೀಗಾಗಿ ಜನರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಹಲವು ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಇಂತಹ ಸಮಯದಲ್ಲಿ ಜನರಿಗೆ ಮೊದಲು ನೆನಪಾಗುವುದು ಮೊದಲು ತಣ್ಣನೆಯ ಆಹಾರ ಪದಾರ್ಥ. ಅದರಲ್ಲೂ ಸುಡುವ ಬಿಸಿಲಿನಲ್ಲಿ ಕೋಲ್ಡ್ ಆಗಿರುವ ನೀರು ಕುಡಿದಾಗ ಗಂಟಲು ಮತ್ತು ದೇಹಕ್ಕೆ ಅದೆಷ್ಟೋ ತಂಪೆನಿಸುತ್ತದೆ. ಆದರೆ … Continue reading Life style ಹೊಸ ಮಣ್ಣಿನ ಮಡಕೆಯಲ್ಲಿ ನೀರು ಕೋಲ್ಡ್ ಇರಲ್ಲ ಯಾಕೆ!?