Life style ನಿಮ್ಮನೆ ಮಿಕ್ಸಿ ಹಳದಿ ಬಣ್ಣಕ್ಕೆ ತಿರುಗಿದೇನಾ? ಪಳಪಳ ಹೊಳೆಯಲು ಈ ರೀತಿ ಮಾಡಿ

newsics.com ನಿಮ್ಮ ಮನೆಯಲ್ಲಿ ಬಿಳಿ ಬಣ್ಣದ ಮಿಕ್ಸಿ ಇದ್ದರೆ ಅದನ್ನು ಕೆಲವು ದಿನಗಳ ಕಾಲ ಬಳಸಿದ ನಂತರ ಅದು ನಿಧಾನಕ್ಕೆ ಹಳದಿ ಬಣ್ಣಕ್ಕೆ ತಿರುಗಲು ಆರಂಭಿಸುತ್ತದೆ. ಎಷ್ಟು ಬಾರಿ ಉಜ್ಜಿ ತೊಳೆದರೂ ಮಿಕ್ಸಿಯ ಮೇಲ್ಮೈ ಬಣ್ಣ ಹಳದಿಯಾಗಿಯೇ ಇರುತ್ತದೆ. ಇದು ಮಿಕ್ಸಿಯ ನೋಟವನ್ನು ಬದಲಿಸುತ್ತದೆ. ಒಂದು ಚಮಚ ಅಡಿಗೆ ಸೋಡಾ ಮತ್ತು ವಿನೆಗರ್ ಮಿಶ್ರಣ ಮಾಡಿ. ಅದನ್ನು ಒಂದು ಬಟ್ಟೆ ಅಥವಾ ಸ್ಪಂಜ್ ಸಹಾಯದಿಂದ ಮಿಕ್ಸಿಯ ಮೇಲೆ ಚೆನ್ನಾಗಿ ಉಜ್ಜಿ. ಇದನ್ನು 10 ನಿಮಿಷಗಳ ಕಾಲ ಹಾಗೆಯೇ … Continue reading Life style ನಿಮ್ಮನೆ ಮಿಕ್ಸಿ ಹಳದಿ ಬಣ್ಣಕ್ಕೆ ತಿರುಗಿದೇನಾ? ಪಳಪಳ ಹೊಳೆಯಲು ಈ ರೀತಿ ಮಾಡಿ