Exam Date announced ಭಾರತ-ಪಾಕ್ ಉದ್ವಿಗ್ನತೆ ಮಧ್ಯೆ ರದ್ದಾಗಿದ್ದ ಪರೀಕ್ಷೆಗಳ ಹೊಸ ಡೇಟ್ ಅನೌನ್ಸ್

newsics.com ಗಡಿಯಲ್ಲಿ ನಡೆಯುತ್ತಿರುವ ಯುದ್ಧದ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಪರೀಕ್ಷೆಗಳನ್ನು ಮುಂದೂಡಲಾಗಿದೆ. ರಾಜಸ್ಥಾನ, ಗುಜರಾತ್ ಸೇರಿದಂತೆ ಈ 4 ರಾಜ್ಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತು. ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ICAI) CA ಫೈನಲ್, ಇಂಟರ್ ಮೀಡಿಯೇಟ್ ಮತ್ತು ಅಂತರರಾಷ್ಟ್ರೀಯ ತೆರಿಗೆ (INTT AT) ಪರೀಕ್ಷೆಗಳನ್ನು ಸಹ ಮುಂದೂಡಿದೆ. ಇದರ ಮಧ್ಯೆ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ ಪರೀಕ್ಷೆಗೆ ಹೊಸ ದಿನಾಂಕ ಘೋಷಿಸಿದ್ದು, ಮೇ 16ರಿಂದ ಮೇ 24ರ ಮಧ್ಯೆ ಪರೀಕ್ಷೆ ನಡೆಯಲಿವೆ. ಕರ್ನಾಟಕ ವೈದ್ಯಕೀಯ, … Continue reading Exam Date announced ಭಾರತ-ಪಾಕ್ ಉದ್ವಿಗ್ನತೆ ಮಧ್ಯೆ ರದ್ದಾಗಿದ್ದ ಪರೀಕ್ಷೆಗಳ ಹೊಸ ಡೇಟ್ ಅನೌನ್ಸ್