India Pakistan ಭಾರತ ಯಾವುದೇ ಕಾರಣಕ್ಕೆ ಸಿಂಧೂ ನದಿಯ ನೀರನ್ನು ಪಾಕ್ ಗೆ ಬಿಡುವುದಿಲ್ಲ -ವಿದೇಶಾಂಗ ಸಚಿವಾಲಯ

newsics.com ನವದೆಹಲಿ: ಉಗ್ರರು ನಡೆಸಿದ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕ ನಾಗರಿಕರು ಕೊಲ್ಲಲ್ಪಟ್ಟರು. ಇದೇ ಕಾರಣಕ್ಕೆ ಉಗ್ರರನ್ನು ಸದೆ ಬಡಿಯುವುದಾಗಿ ಭಾರತ ಶಪಥ ಮಾಡಿತ್ತು. ಈ ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೂ ಬುದ್ಧಿ ಕಲಿಸಲು ಭಾರತ ಸಜ್ಜಾಗಿತ್ತು. ಇದೇ ಕಾರಣಕ್ಕೆ ಶುರುವಾಗಿದ್ದು ಆಪರೇಷನ್ ಸಿಂಧೂರ ಭಾರತವು 2025ರ ಮೇ 7ರಂದು ‘ಆಪರೇಷನ್ ಸಿಂಧೂರ್’ ಎಂಬ ಕಾರ್ಯಾಚರಣೆಯನ್ನು ಆರಂಭಿಸಿತು. ಇದೀಗ ಭಾರತ ಮತ್ತು ಪಾಕಿಸ್ತಾನ ಎರಡು ರಾಷ್ಟ್ರಗಳು ಈಗ ಕದನ ವಿರಾಮ ಘೋಷಣೆಯನ್ನು ಮಾಡಿದೆ. ಈ ಬಗ್ಗೆ ಭಾರತದ ವಿದೇಶಾಂಗ … Continue reading India Pakistan ಭಾರತ ಯಾವುದೇ ಕಾರಣಕ್ಕೆ ಸಿಂಧೂ ನದಿಯ ನೀರನ್ನು ಪಾಕ್ ಗೆ ಬಿಡುವುದಿಲ್ಲ -ವಿದೇಶಾಂಗ ಸಚಿವಾಲಯ