India shoots down 3 Pakistani fighter jets ಪಾಕ್‌ನ 3 ಯುದ್ಧ ವಿಮಾನ ಹೊಡೆದುರುಳಿಸಿದ ಭಾರತ: ಇಸ್ಲಾಮಾಬಾದ್ ಟಾರ್ಗೆಟ್

newsics.com ನವದೆಹಲಿ: ಜಮ್ಮು ಸೇರಿದಂತೆ ಭಾರತದ ಹಲವು ನಗರಗಳ ಮೇಲೆ ಪಾಕಿಸ್ತಾನದ ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ ಭಾರತೀಯ ಸೇನಾ ವಿಮಾನಗಳು ಪಾಕಿಸ್ತಾನಕ್ಕೆ ನುಗ್ಗಿವೆ. ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭಾರತೀಯ ಕ್ಷಿಪಣಿಗಳು ಪಾಕಿಸ್ತಾನದ ಲಾಹೋರ್ ಕಡೆಗೆ ಹೊರಟಿವೆ. ಲಾಹೋರ್, ಇಸ್ಲಾಮಾಬಾದ್ ಸೇರಿ ಪಾಕಿಸ್ತಾನದ ವಿವಿಧ ನಗರಗಳನ್ನು ಟಾರ್ಗೆಟ್ ಮಾಡಿ ಭಾರತೀಯ ಸೇನಾ ವಿಮಾನಗಳು ನುಗ್ಗಿವೆ. ಈಗಾಗಲೇ ಪಾಕಿಸ್ತಾನದ ಮೂರು ಯುದ್ಧ ವಿಮಾನಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಪಾಕಿಸ್ತಾನದ ಒಂದು ಎಫ್- 16, ಎರಡು ಜೆಎಫ್ -17 … Continue reading India shoots down 3 Pakistani fighter jets ಪಾಕ್‌ನ 3 ಯುದ್ಧ ವಿಮಾನ ಹೊಡೆದುರುಳಿಸಿದ ಭಾರತ: ಇಸ್ಲಾಮಾಬಾದ್ ಟಾರ್ಗೆಟ್